ಕಲಬುರಗಿ | ಭಗವಾನ್ ಮಹಾವೀರ ಅವರ 2624ನೇ ಜಯಂತಿ ಆಚರಣೆ

ಕಲಬುರಗಿ : ಭಗವಾನ್ ಮಹಾವೀರ ಅವರ 2624ನೇ ಜನ್ಮಕಲ್ಯಾಣ ಮಹೋತ್ಸವು ಗುರುವಾರ ನಗರದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪಾ, ಮಾಜಿ ಶಾಸಕರಾದ ದತ್ತಾತ್ರೇಯ ಸಿ.ಪಾಟೀಲ ರೇವೂರ, ಮಾಜಿ ಜಿಲ್ಲಾ ಪಂಚಾಯಿತಿಯ ಸದಸ್ಯರಾದ ಅರುಣ ಕುಮಾರ ಪಾಟೀಲ, ಕೆ.ಎಂ.ಡಿ.ಸಿ ಮಾಜಿ ನಿರ್ದೇಶಕರಾದ ಸುರೇಶ ಎಸ್. ತಂಗಾ, ಸಮಾಜದ ಮುಖಂಡರಾದ ನಾಗನಾಥ ಚಿಂದೆ, ರಮೇಶ ಗಡಗಡೆ, ಪ್ರಕಾಶ ಜೈನ್, ಅನಿಲ ಪೊಲೀಸ್, ರಾಜೇಂದ್ರ ಕುಣಚಗಿ, ವಿನೋದ ಬಬಲಾದ, ರಾಹುಲ ಕುಂಬಾರೆ, ಅನಿಲ ಭಸ್ಮ, ರಮೇಶ ಬೆಳಕೇರಿ, ಪಾರಸ ಬೆಳಕೇರಿ, ಬಿ.ಕೆ.ಪಾಟೀಲ, ಧರಣೇಂದ್ರ ಸಂಗಮಿ,ದರ್ಶನ ಪಂಡಿತ, ಚೇತನ್ ಪಂಡಿತ ಶೀತಲ ಕುಲಕರ್ಣಿ, ಸೇರಿದಂತೆ ಅನೇಕ ಗಣ್ಯರು ಸಮಾಜದ ಹಿರಿಯ ಮುಖಂಡರು ,ಮಹಿಳಾ ಮಂಡಳದವರು, ಶ್ರಾವಕ ಶ್ರಾವಕಿಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
Next Story





