ಕಲಬುರಗಿ | ಅಂಬೇಡ್ಕರ್ ಜಯಂತೋತ್ಸವ : ಸಮಿತಿಯ ಜಿಲ್ಲಾಧ್ಯಕ್ಷರಾಗಿ ವಾಸು ವಂಟಿ ಆಯ್ಕೆ

ಕಲಬುರಗಿ : ನಗರದ ಜಗತ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ಥಳಿ ಆವರಣದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಸಮಿತಿಯ ಜಿಲ್ಲಾಧ್ಯಕ್ಷರಾಗಿ ವಾಸು ವಂಟಿ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ದಲಿತ ಮುಖಂಡ ಡಾ.ವಿಠ್ಠಲ್ ದೊಡ್ಡಮನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ಅಂಬಾರಾಯ ಅಷ್ಠಗಿ, ಮುಖಂಡರಾದ ರಾಜು ಸಂಕಾ, ಬಾಬು ಒಂಟಿ, ಎಸ್.ಎಸ್.ತಾವಡೆ, ಅರ್ಜುನ ಭದ್ರೆ, ಪ್ರಕಾಶ ಮೂಲಭಾರತಿ, ಸೂರ್ಯಕಾಂತ ನಿಂಬಾಳಕರ್, ಹಣಮಂತ ಯಳಸಂಗಿ, ಸುರೇಶ ಹಾದಿಮನಿ, ರಾಜು ಕಪನೂರ, ವಿಶಾಲ ನವರಂಗ, ವಿಶಾಲ ದರ್ಗಿ, ಗಣೇಶ ವಳಕೇರಿ, ದಿಗಂಬರ್ ಬೆಳಮಗಿ, ಪ್ರಕಾಶ ಚಾಳಿ, ದಿನೇಶ ದೋಡಮನಿ, ದೇವಾ ಸಿರನೂರಕರ್, ಶ್ರೀನಿವಾಸ ಲಾಖೆ, ಶಿವು ದೊಡಮನಿ, ಗುಡಂಪ್ಪ ಲಂಡನಕರ್, ಮಹಾದೇವ ಧನ್ನಿ, ಮಾಪಣ್ಣ ಗಂಜಗೇರಿ, ರಾಹುಲ ಉಪಾರೆ, ಶೇಖರ ಕೋಳ್ಳೂರ, ಅಮೀತ ಕೋಳ್ಳೂರ, ರವಿಕುಮಾರ ಕವಲಗಿ, ಶೀವಕುಮಾರ ಓಕಳಿಕರ್, ಸಂತೋಷ ನವರಂಗ, ಸೇರಿದಂತೆ ಇತರರು ಇದ್ದರು.
Next Story





