ಕಲಬುರಗಿ | ಪಾಪದ ಕಣ್ಣು ಪುಣ್ಯದ ಹೆಣ್ಣು ನಾಟಕದ ಪೋಸ್ಟರ್ ಬಿಡುಗಡೆ

ಕಲಬುರಗಿ : ಕಾಳಗಿ ತಾಲ್ಲೂಕಿನ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ರೇವಣಸಿದ್ದೇಶ್ವರ ನಾಟ್ಯ ಸಂಘ ರೇವಗಿ- ರಟಕಲ್ ವತಿಯಿಂದ ʼಪಾಪದ ಕಣ್ಣು ಪುಣ್ಯದ ಹೆಣ್ಣು, ನಿನ್ನ ಗಂಡ ನಾನಲ್ಲʼ ಎಂಬ ನಾಟಕದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ನಾಟ್ಯ ಸಂಘದ ಮಾಲಕರಾದ ವೀರಣ್ಣ ಗಂಗಾಣಿ ರಟಕಲ್, ಬಸವರಾಜ್ ಮುಗಳಿ, ಗಿರೀಶ್ ದೇವರಮನಿ, ಸಿದ್ದು ಚಟ್ನಳ್ಳಿ, ದಿವಾಕರ್ ಜೋಶಿ ಕವಿಗಳು, ಕಮಲಾಕಾರ್ ಖಡಗದ್, ಹಣಮಂತ ಕೋಡಲ್ಲಿ ಶಂಕರ್, ಸತೀಶ್ ಹೊಸಳ್ಳಿ, ಸಿದ್ದು ಹೋಟೆಲ್, ರಾಘವೇಂದ್ರ ಗುಂಡನೂರ್, ವೀರೇಶ್ ಮನ್ಕಾರ್, ರಾಜು ಹಂದ್ರೋಳಿ, ಸಂತೋಶ ಯಕಂಚಿ ಸೇರಿದಂತೆ ಇನ್ನಿತರ ಹಾಜರಿದ್ದರು.
Next Story





