ಕಲಬುರಗಿ ರಂಗಾಯಣದ ರೆಪರ್ಟರಿಗೆ 12 ತಾತ್ಕಾಲಿಕ ಕಲಾವಿದರ ಆಯ್ಕೆ : ಡಾ.ಸುಜಾತಾ ಜಂಗಮಶೆಟ್ಟಿ

ಕಲಬುರಗಿ: ಕಲಬುರಗಿ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ 12 ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ಅ.24ರಂದು ನಡೆಸಿದ ಸಂದರ್ಶನದಲ್ಲಿ 12 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ರಂಗಾಯಣದ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಯ್ಕೆಯಾದ ಕಲಾವಿದರ ವಿವರ ಹೀಗಿದೆ :
ಅಜಿತ್ (ತಂದೆ: ರವಿ ಪವಾರ್), ಮಹೇಶ (ತಂದೆ: ರಾಜಶೇಖರ), ಅಂಬರೀಶ (ತಂದೆ: ಶಿವಶರಣಪ್ಪ), ಮಹಾಂತೇಶ (ತಂದೆ: ಶಿವಣ್ಣ), ಸಿದ್ದಪ್ಪ (ತಂದೆ: ಹುಣಚಪ್ಪ), ಸಾಗರ (ತಂದೆ: ಮಲ್ಲಿಕಾರ್ಜುನ), ವಾಣಿಶ್ರೀ (ತಂದೆ: ಬಸವರಾಜ ಕೊಡದ್ದೂರ), ರುಷಿಕೇಶ ಕುಲಕರ್ಣಿ (ತಂದೆ: ಲಕ್ಷ್ಮಣರಾವ್), ಭೀಮಸಾಗರ (ತಂದೆ: ಚಂದ್ರಕಾಂತ), ವಾಣಿಶ್ರೀ (ತಂದೆ: ಬಸವರಾಜ ಭಂಕೂರ), ಪೂಜಾ (ತಂದೆ: ಮಲ್ಲಿಕಾರ್ಜುನ) ಹಾಗೂ ಅಂಬಿಕಾ (ತಂದೆ: ಸಾಯಬಣ್ಣ).
Next Story




