ಉಪ್ಪಳ: ವಿಸ್ಡಂ ಇಸ್ಲಾಮಿಕ್ ಆರ್ಗನೈಸೇಷನ್ ವತಿಯಿಂದ ಜ.26ರಂದು ಉಪ್ಪಳದ ಮನ್ನಂಕುಯಿಯಲ್ಲಿ ದಾವಾ ಕಾನ್ಫರೆನ್ಸ್ ಆಯೋಜಿಸಲಾಗಿದೆ.ಕಾರ್ಯಕ್ರಮದಲ್ಲಿ ಪ್ರಮುಖ ವಿದ್ವಾಂಸರಾದ ಹುಸೈನ್ ಸಲಫಿ, ಶರೀಫ್ ಕಾರ, ಸಿ.ಪಿ.ಸಲೀಂ ಮತ್ತು ಶೇಕ್ ಯಾಕುಬ್ ಜಾಮಯಿ ಭಾಷಣ ಮಾಡುವವರು ಎಂದು ಪ್ರಕಟನೆ ತಿಳಿಸಿದೆ.