ಕಾಸರಗೋಡು | 76 ನೇ ಗಣರಾಜ್ಯೋತ್ಸವ: ಧ್ವಜಾರೋಹಣ ನಿರ್ವಹಿಸಿದ ರಾಜ್ಯ ಸಾರಿಗೆ ಸಚಿವ ಕೆ. ಬಿ ಗಣೇಶ್ ಕುಮಾರ್

ಕಾಸರಗೋಡು: ಗಣರಾಜ್ಯೋತ್ಸವದಂಗವಾಗಿ ವಿದ್ಯಾನಗರ ದಲ್ಲಿರುವ ನಗರಸಭಾ ಸ್ಟೇಡಿಯಂ ನಲ್ಲಿ ನಡೆದ ಧ್ವಜಾರೋಹಣವನ್ನು ರಾಜ್ಯ ಸಾರಿಗೆ ಸಚಿವ ಕೆ. ಬಿ ಗಣೇಶ್ ಕುಮಾರ್ ನಿರ್ವಹಿಸಿದರು.
ಬಳಿಕ ಆಕರ್ಷಕ ಪಥಸಂಚಲನ ನಡೆಯಿತು.ಜಿಲ್ಲಾಧಿಕಾರಿ ಕೆ. ಇಂಪಾಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ,
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್,ಶಾಸಕರಾದ ಎನ್. ಎ ನೆಲ್ಲಿಕುನ್ನು, ಸಿ. ಎಚ್ ಕುಞಂಬು, ಎ.ಕೆ.ಎಂ ಅಶ್ರಫ್, ಎಂ.ರಾಜ್ ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.
Next Story