ಕಾಸರಗೋಡು: ಚಲಿಸುತ್ತಿದ್ದ ಮೀನು ಸಾಗಾಟದ ಮಿನಿ ಟೆಂಪೋ ಬೆಂಕಿಗಾಹುತಿ

ಕಾಸರಗೋಡು: ಚಲಿಸುತ್ತಿದ್ದ ಮೀನು ಸಾಗಾಟದ ಮಿನಿ ಟೆಂಪೋವೊಂದು ಬೆಂಕಿಗಾಹುತಿಯಾದ ಘಟನೆ ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂ ರಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಇದು ಕೇರಳದ ಪಟ್ಟಾಂಬಿಯಿಂದ ಉಳ್ಳಾಲಕ್ಕೆ ತೆರಳುತ್ತಿದ್ದ ವಾಹನವಾಗಿದ್ದು, ಬೆಂಕಿಯಿಂದ ಮಿನಿ ಟೆಂಪೋ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಅದರ ಚಾಲಕ ಫಾಝಿಲ್ ಅಪಾಯದಿಂದ ಪಾರಾಗಿದ್ದಾರೆ.
Next Story





