ಕಾಸರಗೋಡು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ

ಕಾಸರಗೋಡು: ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ (ಎಸ್ ಐ ಆರ್) ಅರ್ಜಿಗಳನ್ನು ನಾಳೆ ( ಡಿಸೆಂಬರ್ 18) ರಂದು ಬೆಳಿಗ್ಗೆ 11 ಗಂಟೆ ಯೊಳಗೆ ಬಿ ಎಲ್ ಒ ಅಥವಾ ಗ್ರಾಮಾಧಿಕಾರಿಗಳಿಗೆ ತಲಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ . ಇಂಪಾಶೇಖರ್ ತಿಳಿಸಿದ್ದಾರೆ.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 10,78,256 ಮತದಾರರಿದ್ದಾರೆ . ಈ ಪೈಕಿ 10,17,167 ಅರ್ಜಿಗಳನ್ನು ಡಿಜಿಟೆಲೈಸ್ ಮಾಡಲಾಗಿದೆ. 94.33 ಶೇಕಡಾ ಪ್ರಗತಿ ಸಾಧಿಸಲಾಗಿದೆ. ಉಳಿದ ಅರ್ಜಿಗಳನ್ನು ಭರ್ತಿ ಮಾಡಿ ತಲುಪಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ
Next Story





