ಕೊಪ್ಪಳ | ಭಾರೀ ಮಳೆ ; ಸಾರ್ವಜನಿಕರು ಮುಂಜಾಗ್ರತೆವಹಿಸಿ : ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್

ಕೊಪ್ಪಳ : ಭದ್ರಾ ಡ್ಯಾಂ ಮತ್ತು ವರದಾ ನದಿ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಡ್ಯಾಂ ನಿಂದ 1 ಲಕ್ಷ 10 ಸಾವಿರಕ್ಕಿಂತ ಹೆಚ್ಚಿನ ಕ್ಯೂಸೆಕ್ಸ್ ನೀರು ಬಿಡುವ ಸಂಭವವಿದ್ದು, ಜನರು ಯಾವುದೇ ಕಾರಣಕ್ಕೆ ನದಿಗೆ ತೆರಳದಂತೆ ಮತ್ತು ತಮ್ಮ ಜಾನುವಾರುಗಳನ್ನು ನದಿಗೆ ಕೊಂಡೊಯ್ಯದಂತೆ ನದಿ ಪಾತ್ರಗಳ ಜನರು ಮುಂಜಾಗ್ರತೆವಹಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರು ವಿಶೇಷ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಸಿರುತ್ತಾರೆ
Next Story





