ಸೌದಿ ಅರೇಬಿಯ | ದುಲ್ ಹಜ್ಜ್ ಚಂದ್ರದರ್ಶನ ; ಜೂನ್ 16 ರಂದು ಈದ್ ಉಲ್ ಅಝ್ಹ ಆಚರಣೆ
![ಸೌದಿ ಅರೇಬಿಯ | ದುಲ್ ಹಜ್ಜ್ ಚಂದ್ರದರ್ಶನ ; ಜೂನ್ 16 ರಂದು ಈದ್ ಉಲ್ ಅಝ್ಹ ಆಚರಣೆ ಸೌದಿ ಅರೇಬಿಯ | ದುಲ್ ಹಜ್ಜ್ ಚಂದ್ರದರ್ಶನ ; ಜೂನ್ 16 ರಂದು ಈದ್ ಉಲ್ ಅಝ್ಹ ಆಚರಣೆ](https://www.varthabharati.in/h-upload/2024/06/06/1270728-27.webp)
ಸಾಂದರ್ಭಿಕ ಚಿತ್ರ
ರಿಯಾದ್ : ಸೌದಿ ಅರೇಬಿಯದ ತುಮೈರ್ ನಲ್ಲಿ ದುಲ್ ಹಜ್ಜ್ ಚಂದ್ರದರ್ಶನವಾಗಿದೆ ಎಂದು ಮಕ್ಕಾದ ಹರಮೈನ್ ನ ಅಧಿಕೃತ ಎಕ್ಸ್ ಖಾತೆ ತಿಳಿಸಿದೆ.
ಈ ಕುರಿತು ಹಂಚಿಕೊಂಡಿರುವ ಪೋಸ್ಟ್ನಲ್ಲಿ ಜೂನ್ 16 ರಂದು ಸೌದಿ ಅರೇಬಿಯದಲ್ಲಿ ಈದ್ ಉಲ್ ಅಝ್ಹವನ್ನು ಆಚರಿಸಲಾಗುತ್ತದೆ ಎಂದು ಹೇಳಿದೆ.
Next Story