ದಾವಣಗೆರೆಯ ವಿವೇಕಾನಂದ ಎಲ್ ಬದ್ದಿ ಅವರ ಪುತ್ರ ಗಣೇಶ್.ವಿ ಮತ್ತು ಮಂಗಳೂರಿನ ದಿವಂಗತ ಕಮಲಾಕ್ಷ ಅಂಚನ್ ಅವರ ಪುತ್ರಿ ಅಕ್ಷತಾ.ಎ ಇವರ ವಿವಾಹವು ಬೆಂದೂರ್‌ನ ಸೆಬೆಸ್ಟಿಯನ್ ಪ್ಲಾಟಿನಂ ಜ್ಯುಬಿಲಿ ಆಡಿಟೋರಿಯಂನಲ್ಲಿ ಆ.22 ರಂದು ನಡೆಯಿತು.