ಮನ್ಸೂರ್ ಆಲಿ - ಆಯಿಷಾ ನುಶ್ರತ್
![ಮನ್ಸೂರ್ ಆಲಿ - ಆಯಿಷಾ ನುಶ್ರತ್ ಮನ್ಸೂರ್ ಆಲಿ - ಆಯಿಷಾ ನುಶ್ರತ್](https://www.varthabharati.in/h-upload/2024/06/10/1271334-085ec45c-b58c-43fb-9c4b-659990424a87.webp)
ಉಪ್ಪಿನಂಗಡಿ : ಅತೂರು ಗಂಡಿಬಾಗಿಲು ನಿವಾಸಿ ದಿವಂಗತ ಮುಹಮ್ಮದ್ ಮರ್ವೆಲ್ ಅವರ ಪುತ್ರ ಮನ್ಸೂರ್ ಆಲಿ ಮತ್ತು ಕಲ್ಲಡ್ಕ ಕೆ.ಸಿ ರೋಡ್ ನಿವಾಸಿ ಮಹಮ್ಮದ್ ಪವಾಝ್ ಅವರ ಪುತ್ರಿ ಆಯಿಷಾ ನುಶ್ರತ್ ಅವರ ವಿವಾಹವು ಜೂ.10ರಂದು ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಬಂಧುಗಳು ಮತ್ತು ಮಿತ್ರರು ನವ ವಧು ವರರಿಗೆ ಶುಭ ಹಾರೈಸಿದರು.
Next Story