ಮೈಸೂರು ವಿವಿ ಘಟಿಕೋತ್ಸವ | ʼಸೃಷ್ಠಿ ಕಾಲೇಜ್ʼನ 13 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ

ಮೈಸೂರು : ಮೈಸೂರು ವಿಶ್ವವಿದ್ಯಾನಿಲಯ 106ನೇ ಘಟಿಕೋತ್ಸವದಲ್ಲಿ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಸೆಂಟರ್‌ನ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.
ಕಾಲೇಜಿನ ಸಂಸ್ಥಾಪಕ ಅದ್ಯಕ್ಷರಾದ ಪ್ರೊ.ಗೋಪಾಲ ಕೃಷ್ಣ ಡಿ, ಮತ್ತು ಮಾರ್ಗದರ್ಶಕರಾದ ಡಾ.ಕೃಷ್ಣ ಬಿ.ಎಸ್, ಡಾ.ಜಿ.ಎನ್.ಕೆ ಸುರುಶ್ ಬಾಬು, ಡಾ.ಮಹೇಶ್ ಕುಮಾರ್ ಕೆ.ಆರ್, ಡಾ.ಗಣೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ವಾಣಿಜ್ಯ ವಿಭಾಗದ ಸ್ನೇಹ ಆರ್, ಕೋಮಲತಾ ಬಿ.ಸಿ, ಮ್ಯಾನೇಜ್‌ಮೆಂಟ್ ವಿಭಾಗದಲ್ಲಿ ನಯನ ಟಿ, ಲೀಲಾವತಿ ಎಸ್, ಅರ್ಪಿತ ಸಾಸ್ತ್ರೀ, ಮತ್ತು ಅರುಂಧತಿ. ಗಣಕ ವಿಜ್ಞಾನ ವಿಭಾಗದಲ್ಲಿ ಮಲ್ಲರಾಧ್ಯ, ಸಂತೋಷ್ ಕುಮಾರ್ ಬಿ.ಎ, ಪ್ರಕಾಶ್ ರಾಜೇ ಅರಸ್, ಸುಮನ್ ಆಂಟನಿ ಲಸರಾಡೋ, ರಾಯಲ್ ಪ್ರವೀಣ್ ಡಿ, ಸೋಜಾ, ನಾಗಲಕ್ಷ್ಮೀ ಅವರು ಪದವಿ ಪಡೆದರು.
Next Story





