ಮಂಗಳೂರು: ಮೂರು ದಿನಗಳ ಹಿಂದೆ ದುರಸ್ಥಿ ಮಾಡಲಾಗಿದ್ದ ನಂತೂರ್ ರಸ್ತೆ ಮತ್ತೆ ಹೊಂಡಮಯವಾಗಿದ್ದು,ಇಂದು ಟ್ರಾಫಿಕ್ ಪೊಲೀಸರು ಕಲ್ಲುಗಳನ್ನು ಹಾಕಿ ರಸ್ತೆಯನ್ನು ಮತ್ತೆ ದುರಸ್ಥಿ ಮಾಡಬೇಕಾದ ಪರಿಸ್ಥಿತಿಯುಂಟಾಗಿರುವ ಬಗ್ಗೆ ವರದಿಯಾಗಿದೆ.