ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ
LIVE - ರಾಷ್ಟ್ರಪತಿ ಭವನದಲ್ಲಿ ದೇಶ ವಿದೇಶಗಳ ಗಣ್ಯರ ಉಪಸ್ಥಿತಿ

Photo : PTI
ಹೊಸದಿಲ್ಲಿ : ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದರು.
Live Updates
- 9 Jun 2024 7:44 PM IST
ಜೆ ಡಿ ಎಸ್ ನಾಯಕ ಎಚ್ ಡಿ ಕುಮಾರ ಸ್ವಾಮಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ. ಇಂಗ್ಲೀಷ್ ನಲ್ಲಿ ಪ್ರಮಾಣ ವಚನ ಸ್ವೀಕಾರ
- 9 Jun 2024 7:41 PM IST
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಬ್ರಮಣ್ಯಂ ಜೈಶಂಕರ್. ಇಂಗ್ಲೀಷ್ ನಲ್ಲೇ ಪ್ರಮಾಣ ವಚನ ಸ್ವೀಕಾರ
Next Story





