ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಇಂಡಿಯಾ' ಮೈತ್ರಿಕೂಟದಿಂದ ಸಾರ್ವಜನಿಕ ದೋಷಾರೋಪ ಪ್ರಕ್ರಿಯೆ ಆರಂಭ
ಖರ್ಗೆ ಅವರಿಂದ ಆರಂಭಿಕ ವಾದ ಮಂಡನೆ; ಮೀರಾ ಕುಮಾರ್ ಅಧ್ಯಕ್ಷತೆ

photo credit| indiatoday
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ 'ಇಂಡಿಯಾ' ಮೈತ್ರಿ ಕೂಟವು ಸಾರ್ವಜನಿಕ ದೋಷಾರೋಪ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಖರ್ಗೆ ಅವರು ಆರಂಭಿಕ ವಾದ ಮಂಡಿಸಲಿದ್ದಾರೆ. ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಾರೆ.
Next Story




