LIVE : ʼಮಹಾʼ ಜನಾದೇಶ 2024 | ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಫಲಿತಾಂಶ
ಹೊಸದಿಲ್ಲಿ: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ನಡೆಯುತ್ತಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು ಕ್ಷಣ ಕ್ಷಣಕ್ಕೂ ಫಲಿತಾಂಶ ರೋಚಕತೆ ಪಡೆಯುತ್ತಿದೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ youtube.com/varthabharatinews ಹಾಗೂ ವೆಬ್ ಸೈಟ್ www.varthabharati.in ವೀಕ್ಷಿಸಿ.
Live Updates
- 23 Nov 2024 11:02 AM IST
ಶಿಗ್ಗಾಂವಿ | ಯಾಸಿರ್ ಖಾನ್ ಪಠಾಣ್‌ಗೆ 12,251 ಮತಗಳ ಮುನ್ನಡೆ, ಭರತ್ ಬೊಮ್ಮಾಯಿಗೆ ಹಿನ್ನಡೆ
- 23 Nov 2024 11:01 AM IST
ಮಹಾರಾಷ್ಟ್ರ | ಅದಾನಿಯ ಸಹಾಯದಿಂದ ಮಹಾಯುತಿ ಮೈತ್ರಿಕೂಟವು ಗೆಲ್ಲುತ್ತಿದೆ : ಸಂಜಯ್ ರಾವುತ್
- 23 Nov 2024 10:57 AM IST
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 23,210 ಮತಗಳ ಭರ್ಜರಿ ಮುನ್ನಡೆ
Next Story





