ಪಿಐಬಿಯ ಪ್ರಧಾನ ಮಹಾನಿರ್ದೇಶಕರಾಗಿ ಮನೀಶ್ ದೇಸಾಯಿ ನೇಮಕ

PHOTO : PIB
ಹೊಸದಿಲ್ಲಿ : ಸರ್ಕಾರದ ಮಾಧ್ಯಮ ಪ್ರಸಾರ ಘಟಕ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಪ್ರಧಾನ ನಿರ್ದೇಶಕರಾಗಿ ಮನೀಶ್ ದೇಸಾಯಿ ಗುರುವಾರ ಅಧಿಕಾರ ವಹಿಸಿಕೊಂಡರು. 1989 ರ ಐಐಎಸ್ ಅಧಿಕಾರಿ ದೇಸಾಯಿ ಅವರು ಈ ಹಿಂದೆ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ಸ್ (CBC) ಮುಖ್ಯಸ್ಥರಾಗಿ ಹಾಗು ಮುಂಬೈನ ಪಶ್ಚಿಮ ವಲಯ ಪಿಐಬಿಯ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
Next Story





