Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಜ, ಮಹಾರಾಜರ ಕಾಲದ ನಾಣ್ಯಗಳ ಅಪರೂಪದ...

ರಾಜ, ಮಹಾರಾಜರ ಕಾಲದ ನಾಣ್ಯಗಳ ಅಪರೂಪದ ಸಂಗ್ರಹ

ಇತಿಹಾಸದ ನೆನಪುಗಳನ್ನು ಕಾಪಿಟ್ಟ ತಾಜುದ್ದೀನ್ ವಟಪರ್ವಿ

ಹೊನ್ನೂರು ಹುಸೇನ್ಹೊನ್ನೂರು ಹುಸೇನ್30 Oct 2026 7:44 AM IST
share
ರಾಜ, ಮಹಾರಾಜರ ಕಾಲದ ನಾಣ್ಯಗಳ ಅಪರೂಪದ ಸಂಗ್ರಹ

ಕನಕಗಿರಿ: ಗೂಗಲ್ ಪೇ, ಫೋನ್ ಪೇ ಸೇರಿದಂತೆ ಡಿಜಿಟಲ್ ಪಾವತಿ ವ್ಯವಸ್ಥೆಗಳು ಜನಜೀವನದ ಭಾಗವಾಗಿರುವ ಇಂದಿನ ಕಾಲದಲ್ಲಿ ಹಳೆಯ ನಾಣ್ಯಗಳ ಸಂಗ್ರಹದ ಮೂಲಕ ಇತಿಹಾಸದ ನೆನಪುಗಳನ್ನು ಜೀವಂತವಾಗಿರಿಸಿರುವ ಕನಕಗಿರಿಯ ತಾಜುದ್ದೀನ್ ಸಾಬ ವಟಪರ್ವಿ ಗಮನ ಸೆಳೆಯುತ್ತಿದ್ದಾರೆ.

ಪಟ್ಟಣದ 10ನೇ ವಾರ್ಡ್ ನಿವಾಸಿಯಾಗಿರುವ ತಾಜುದ್ದೀನ್ ಸಾಬ ಅವರ ಬಳಿ ಬ್ರಿಟಿಷರ ಆಡಳಿತದ ಕಾಲದ, ನಿಝಾಮರ ಕಾಲದ ಹಾಗೂ ರಾಜಮಹಾರಾಜರ ಕಾಲದಲ್ಲಿ ಚಲಾವಣೆಯಲ್ಲಿದ್ದ ಅಪರೂಪದ ನಾಣ್ಯಗಳಿವೆ. ಒಂದು ಕಾಲದಲ್ಲಿ ಜನರ ದೈನಂದಿನ ಬದುಕಿನ ಭಾಗವಾಗಿದ್ದ ಈ ನಾಣ್ಯಗಳು ಇಂದು ಇತಿಹಾಸದ ಸಾಕ್ಷಿಗಳಾಗಿ ಉಳಿದಿವೆ.

ಬೆಳ್ಳಿ ನಾಣ್ಯಗಳಿಂದ ವಿದೇಶಿ ಕರೆನ್ಸಿವರೆಗೆ :

ಹಿಂದೆ ಚಲಾವಣೆಯಲ್ಲಿದ್ದ ಬೆಳ್ಳಿ ನಾಣ್ಯಗಳು, ಒಂದು ಪೈಸೆ, ಎರಡಾಣೆ, ಕಾಲಾಣೆ ಸೇರಿದಂತೆ ವಿವಿಧ ಮೌಲ್ಯದ ಹಳೆಯ ನಾಣ್ಯಗಳನ್ನು ಅವರು ಸಂಗ್ರಹಿಸಿದ್ದಾರೆ. ಇದರೊಂದಿಗೆ ವಿವಿಧ ದೇಶಗಳ ನೋಟುಗಳು ಮತ್ತು ನಾಣ್ಯಗಳನ್ನೂ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧಿ ಸೇರಿದಂತೆ ಮಹನೀಯರ ಸ್ಮರಣಾರ್ಥ ಸರಕಾರ ಹೊರಡಿಸಿರುವ ವಿಶೇಷ ನಾಣ್ಯಗಳೂ ಅವರ ಸಂಗ್ರಹದಲ್ಲಿವೆ.

ಇಂದಿನ ತಲೆಮಾರಿಗೆ ಒಂದು ಪೈಸೆ ಅಥವಾ ಎರಡಾಣೆಯ ನಾಣ್ಯಗಳು ಅಚ್ಚರಿ ಮೂಡಿಸಬಹುದು. ಆದರೆ ಹಿಂದಿನ ಕಾಲದಲ್ಲಿ ಇವು ಜನರ ಆರ್ಥಿಕ ಬದುಕಿನ ಭಾಗವಾಗಿದ್ದವು. ಅಂದಿನ ಖರೀದಿ ಸಾಮರ್ಥ್ಯ, ಹಣದ ಮೌಲ್ಯ ಹಾಗೂ ನಾಣ್ಯಗಳ ವಿನ್ಯಾಸದ ಬದಲಾವಣೆಗಳನ್ನು ಇಂತಹ ಸಂಗ್ರಹಗಳು ಪರಿಚಯಿಸುತ್ತವೆ.

ಹಳೆಯ ನಾಣ್ಯಗಳನ್ನು ಕೇವಲ ಹಣವೆಂದು ಪರಿಗಣಿಸದೆ, ಅವುಗಳನ್ನು ಒಂದು ಕಾಲಘಟ್ಟದ ನೆನಪುಗಳೆಂದು ಭಾವಿಸಿ ಸಂಗ್ರಹಿಸುತ್ತಿರುವುದಾಗಿ ತಾಜುದ್ದೀನ್ ಸಾಬ ಹೇಳುತ್ತಾರೆ. ಮಾರಾಟದ ಉದ್ದೇಶಕ್ಕಿಂತಲೂ ಮುಂದಿನ ಪೀಳಿಗೆಗೆ ನಾಣ್ಯಗಳ ಇತಿಹಾಸ ಮತ್ತು ಆರ್ಥಿಕತೆಯ ಬೆಳವಣಿಗೆಯನ್ನು ಪರಿಚಯಿಸುವುದು ಅವರ ಸಂಗ್ರಹದ ಹಿಂದಿನ ಆಶಯವಾಗಿದೆ.

ಇಂತಹ ಅಪರೂಪದ ಸಂಗ್ರಹಗಳಿಗೆ ತಾಲೂಕು ಆಡಳಿತ ಹಾಗೂ ಶಾಲಾ-ಕಾಲೇಜುಗಳು ಪ್ರದರ್ಶನದ ಅವಕಾಶ ಕಲ್ಪಿಸಿದರೆ ವಿದ್ಯಾರ್ಥಿಗಳಿಗೆ ಇತಿಹಾಸವನ್ನು ಪ್ರತ್ಯಕ್ಷವಾಗಿ ತಿಳಿದುಕೊಳ್ಳಲು ನೆರವಾಗಲಿದೆ. ಡಿಜಿಟಲ್ ಪಾವತಿಯ ಯುಗದಲ್ಲೂ ಹಳೆಯ ನಾಣ್ಯಗಳ ಮೂಲಕ ಗತಕಾಲದ ನೆನಪುಗಳನ್ನು ಉಳಿಸಿಕೊಂಡಿರುವ ತಾಜುದ್ದೀನ್ ಸಾಬ ಅವರ ಹವ್ಯಾಸ ಪ್ರಶಂಸನೀಯವಾಗಿದೆ.

Tags

coins
share
ಹೊನ್ನೂರು ಹುಸೇನ್
ಹೊನ್ನೂರು ಹುಸೇನ್
Next Story
X