Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿವೋಕ್-ರಾಂಗ್ಪೋ ರೈಲು ಯೋಜನೆ : ಭಾರತೀಯ...

ಸಿವೋಕ್-ರಾಂಗ್ಪೋ ರೈಲು ಯೋಜನೆ : ಭಾರತೀಯ ರೈಲ್ವೆ ಜಾಲಕ್ಕೆ ಕಣಿವೆ ರಾಜ್ಯ ಸಿಕ್ಕಿಂ ಸೇರ್ಪಡೆ ಸನ್ನಿಹಿತ

ಅಮ್ಜದ್ ಖಾನ್ ಎಂ.ಅಮ್ಜದ್ ಖಾನ್ ಎಂ.22 Sept 2026 8:28 AM IST
share
ಸಿವೋಕ್-ರಾಂಗ್ಪೋ ರೈಲು ಯೋಜನೆ : ಭಾರತೀಯ ರೈಲ್ವೆ ಜಾಲಕ್ಕೆ ಕಣಿವೆ ರಾಜ್ಯ ಸಿಕ್ಕಿಂ ಸೇರ್ಪಡೆ ಸನ್ನಿಹಿತ

ಸಿಕ್ಕಿಂ : ದೇಶದ ಅತ್ಯಂತ ಸವಾಲಿನ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಪಶ್ಚಿಮ ಬಂಗಾಳದ ಸಿವೋಕ್‌ನಿಂದ ಸಿಕ್ಕಿಂನ ರಾಂಗ್ಪೋವರೆಗೆ ಸುಮಾರು 44.96 ಕಿ.ಮೀ. ಉದ್ದದ ರೈಲು ಯೋಜನೆಯು, ಹಿಮಾಲಯದ ಕಠಿಣ ಭೂಪ್ರದೇಶ, ಆಳವಾದ ಕಣಿವೆಗಳು, ಭೂಕುಸಿತ ಸಂಭವನೀಯ ಪ್ರದೇಶಗಳು ಮತ್ತು ಸೂಕ್ಷ್ಮ ಪರಿಸರದ ನಡುವೆ ನಿರ್ಮಾಣಗೊಳ್ಳುತ್ತಿದೆ. 12,287 ಕೋಟಿ ರೂ. ಮೊತ್ತದ ಈ ಯೋಜನೆಯಡಿ ಈಗಾಗಲೇ ಶೇ.86ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, 2027ರ ಡಿಸೆಂಬರ್ ವೇಳೆಗೆ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿವೆ.

ಸಿಕ್ಕಿಂ ಈಶಾನ್ಯ ಭಾರತದ ಎಂಟು ರಾಜ್ಯಗಳಲ್ಲಿ ರೈಲು ಸಂಪರ್ಕ ಹೊಂದಿರದ ರಾಜ್ಯವಾಗಿತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಸಿವೋಕ್-ರಾಂಗ್ಪೋ ಹೊಸ ರೈಲು ಮಾರ್ಗವನ್ನು ರಾಷ್ಟ್ರೀಯ ಮಹತ್ವದ ಯೋಜನೆಯಾಗಿ ಕೈಗೆತ್ತಿಕೊಳ್ಳಲಾಯಿತು. ಒಟ್ಟು 44.96 ಕಿ.ಮೀ. ಮಾರ್ಗದಲ್ಲಿ ಸುಮಾರು 41.55 ಕಿ.ಮೀ. ಪಶ್ಚಿಮ ಬಂಗಾಳದಲ್ಲಿದ್ದು, 3.41 ಕಿ.ಮೀ. ಸಿಕ್ಕಿಂ ರಾಜ್ಯದಲ್ಲಿದೆ. ಯೋಜನೆಯ ಅನುಷ್ಠಾನವನ್ನು IRCON International Limited ಕೈಗೆತ್ತಿಕೊಂಡಿದೆ.

ಈ ಯೋಜನೆಯ ಅತ್ಯಂತ ವಿಶಿಷ್ಟ ಅಂಶವೆಂದರೆ ಇದರ ಬಹುಪಾಲು ಮಾರ್ಗವು ಸುರಂಗಗಳ ಮೂಲಕ ಸಾಗುವುದು. ಸುಮಾರು 44 ಕಿ.ಮೀ. ಮಾರ್ಗದಲ್ಲಿ ಸುಮಾರು 39 ಕಿ.ಮೀ. ಸುರಂಗಗಳಲ್ಲಿದೆ. 14 ಪ್ರಮುಖ ಸುರಂಗಗಳು ಮತ್ತು 23 ಸೇತುವೆಗಳಿವೆ. ಅತಿ ಉದ್ದದ ಸುರಂಗ ಸುಮಾರು 5.3 ಕಿ.ಮೀ. ಮತ್ತು ಅತಿ ಚಿಕ್ಕದು ಸುಮಾರು 542 ಮೀಟರ್ ಉದ್ದದ್ದಾಗಿದೆ.

ತೀಸ್ತಾ ಕಣಿವೆಯ ಭೂಗರ್ಭ ನಿಲ್ದಾಣ :

ಈ ಯೋಜನೆಯ ಮತ್ತೊಂದು ವಿಶಿಷ್ಟ ಆಕರ್ಷಣೆ ತೀಸ್ತಾ ಬಜಾರ್ ರೈಲು ನಿಲ್ದಾಣ. ಇದು ಭೂಗರ್ಭದಲ್ಲಿ ನಿರ್ಮಾಣವಾಗುತ್ತಿರುವ ಭಾರತದ ವಿಶಿಷ್ಟ ರೈಲು ನಿಲ್ದಾಣಗಳಲ್ಲಿ ಒಂದಾಗಿದೆ. 2026ರ ಸೆಪ್ಟಂಬರ್ ವೇಳೆಗೆ ಈ ನಿಲ್ದಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.

ಸೇತುವೆಗಳ ಸರಣಿ :

ಸುರಂಗಗಳ ನಡುವೆ ಹಿಮಾಲಯದ ಆಳವಾದ ಕಣಿವೆಗಳನ್ನು ದಾಟಲು ದೊಡ್ಡ ಸಂಖ್ಯೆಯ ಸೇತುವೆಗಳ ನಿರ್ಮಾಣವೂ ನಡೆಯುತ್ತಿದೆ.

ಹಿಮಾಲಯದ ಭೂಗರ್ಭವೇ ದೊಡ್ಡ ಸವಾಲು :

ಸಿವೋಕ್-ರಾಂಗ್ಪೋ ಯೋಜನೆಯ ಅತ್ಯಂತ ಕಠಿಣ ಅಂಶವೇ ಭೂಗರ್ಭ ಪರಿಸ್ಥಿತಿ. ರೈಲ್ವೆ ಸಚಿವಾಲಯವೇ ಈ ಪ್ರದೇಶವನ್ನು ‘ಯಂಗ್ ಹಿಮಾಲಯ’ ಎಂದು ವಿವರಿಸಿದ್ದು, ಇಲ್ಲಿ ಭೂಗರ್ಭದಲ್ಲಿ ಅನಿರೀಕ್ಷಿತ ಭೌಗೋಳಿಕ ಪರಿಸ್ಥಿತಿಗಳು ಎದುರಾಗುತ್ತವೆ ಎಂದು ತಿಳಿಸಿದೆ.

ಆಧುನಿಕ ಇಂಜಿನಿಯರಿಂಗ್‌ನ ಪ್ರಯೋಗಶಾಲೆ :

ಸಿವೋಕ್-ರಾಂಗ್ಪೋ ಯೋಜನೆ ಕೇವಲ ರೈಲು ಮಾರ್ಗ ನಿರ್ಮಾಣವಲ್ಲ; ಇದು ಹಿಮಾಲಯದಲ್ಲಿ ಆಧುನಿಕ ಸುರಂಗ ಇಂಜಿನಿಯರಿಂಗ್‌ನ ದೊಡ್ಡ ಪ್ರಯೋಗವೂ ಹೌದು. ಕಠಿಣ ಭೂಪ್ರದೇಶದಲ್ಲಿ ಸುರಂಗ ಕೊರೆಯುವುದು, ಬಂಡೆಗಳ ಸ್ವರೂಪವನ್ನು ನಿರಂತರವಾಗಿ ಪರಿಶೀಲಿಸುವುದು, ನೀರಿನ ಒಳಹರಿವು ನಿಯಂತ್ರಿಸುವುದು, ಸುರಂಗದ ಮೇಲ್ಭಾಗದ ಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸುವುದು, ಇವೆಲ್ಲವೂ ಯೋಜನೆಯ ಅವಿಭಾಜ್ಯ ಭಾಗಗಳಾಗಿವೆ.

ಪ್ರವಾಸೋದ್ಯಮಕ್ಕೆ ಹೊಸ ದಾರಿ :

ಸಿಕ್ಕಿಂನ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ಗ್ಯಾಂಗ್ಟಕ್, ರುಮ್ಟೆಕ್, ತ್ಸೋಮ್ಗೊ ಸರೋವರ, ನಾಥುಲಾ, ಪೆಲ್ಲಿಂಗ್, ಯುಕ್ಸೋಮ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಪ್ರತಿವರ್ಷ ದೇಶದ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸುತ್ತಾರೆ.

ವ್ಯಾಪಾರ ಮತ್ತು ಸರಕು ಸಾಗಣೆಗೆ ಉತ್ತೇಜನ :

ಸಿಕ್ಕಿಂನ ಕೃಷಿ ಉತ್ಪನ್ನಗಳು, ತೋಟಗಾರಿಕಾ ಉತ್ಪನ್ನಗಳು, ಔಷಧೀಯ ಮತ್ತು ಇತರ ಕೈಗಾರಿಕಾ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಸಾಗಿಸಲು ರೈಲು ಸಂಪರ್ಕ ನೆರವಾಗುವ ಸಾಧ್ಯತೆಯಿದೆ.

Tags

Indian RailwaySikkimHimalayan StaterailwaySivok-Rangpo
share
ಅಮ್ಜದ್ ಖಾನ್ ಎಂ.
ಅಮ್ಜದ್ ಖಾನ್ ಎಂ.
Next Story
X