ಚಂದ್ರಕಾಂತ ಪೋಕಳೆಗೆ ಸರಸ್ವತಿ ಸಾಹಿತ್ಯ ಪುರಸ್ಕಾರ
ಬೆಂಗಳೂರು, ಮಾ.18: ಸಾಹಿತ್ಯ ಕ್ಷೇತ್ರದ ಸಾಧಕರಿಗೆ ಸರಸ್ವತಿ ಸಾಹಿತ್ಯ ಪುರಸ್ಕಾರ ಸಮಿತಿಯಿಂದ ಕೊಡಮಾಡುವ 2021ನೆ ಸಾಲಿನ ಸರಸ್ವತಿ ಸಾಹಿತ್ಯ ಪುರಸ್ಕಾರಕ್ಕೆ ಬೆಳಗಾವಿಯ ಖ್ಯಾತ ಅನುವಾದಕ, ಲೇಖಕ ಚಂದ್ರಕಾಂತ ಪೋಕಳೆ ಭಾಜನರಾಗಿದ್ದಾರೆ.
ಬೆಂಗಳೂರಿನ ಗಾಂಧಿನಗರದಲ್ಲಿರುವ ಮಹಾರಾಷ್ಟ್ರ ಮಂಡಲ ಸಭಾಂಗಣದಲ್ಲಿ ಎ.3ರಂದು ಸಂಜೆ 5ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Next Story





