Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನೀವೊಬ್ಬರೇ ಇರುವಾಗ ಹೃದಯಾಘಾತ ಆದರೆ ಏನು...

ನೀವೊಬ್ಬರೇ ಇರುವಾಗ ಹೃದಯಾಘಾತ ಆದರೆ ಏನು ಮಾಡಬೇಕು? ಏನು ಮಾಡಬಾರದು?

ಅತ್ಯುಪಯುಕ್ತ ಮಾಹಿತಿ

ವಾರ್ತಾಭಾರತಿವಾರ್ತಾಭಾರತಿ24 Sept 2016 1:32 PM IST
share
ನೀವೊಬ್ಬರೇ ಇರುವಾಗ ಹೃದಯಾಘಾತ ಆದರೆ ಏನು ಮಾಡಬೇಕು? ಏನು ಮಾಡಬಾರದು?

ಹೃದಯಾಘಾತ ಹಲವಾರು ಬಾರಿ ಮನುಷ್ಯನನ್ನು ಸೈಲೆಂಟ್ ಆಗಿ ಕೊಂದು ಬಿಡುತ್ತದೆ. ಎಷ್ಟೋ ಬಾರಿ ಹತ್ತಿರದಲ್ಲಿ ಯಾರೂ ಇಲ್ಲದೇ ಇದ್ದಾಗ ಹೃದಯಾಘಾತ ಸಂಭವಿಸಿ ಬಿಡುತ್ತದೆ. ಈ ಸಂದರ್ಭ ಸರಿಯಾದಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾವಿನ ದವಡೆಯಿಂದ ಪಾರಾಗಬಹುದು.

ಮೊದಲಾಗಿ ಹೃದಯಾಘಾತದ ಲಕ್ಷಣಗಳನ್ನು ನೀವು ತಿಳಿದುಕೊಳ್ಳಲೇಬೇಕು.

1. ಎದೆಯಲ್ಲಿ ಅಸ್ವಸ್ಥತೆಯ ಅನುಭವ
ಎದೆಯ ಮಧ್ಯ ಭಾಗದಲ್ಲಿ ಭಾರವಾದ ಅನುಭವ, ಒತ್ತಡ,ನೋವು ಹಾಗೂ ಕಿವುಚಿದಂತಹ ಅನುಭವವಾಗುತ್ತದೆ. ಈ ರೀತಿ ಹಲವಾರು ನಿಮಿಷಗಳ ತನಕ ಆಗಿಮತ್ತೆ ಸಹಜ ಸ್ಥಿತಿಗೆ ಬಂದರೂನಂತರ ಮತ್ತೊಮ್ಮೆ ಇಂತಹ ಅನುಭವವಾಗಬಹುದು.
* ಹಲವರು ಎಡ ಭುಜ, ಬೆನ್ನು, ಕುತ್ತಿಗೆ, ದವಡೆ, ಕೈ ಹಾಗೂ ಹೊಟ್ಟೆಯಲ್ಲಿ ನೋವನ್ನನುಭವಿಸಬಹುದು.
* ಕೆಲವರಿಗೆ ಉಸಿರಾಟದ ತೊಂದರೆ ಎದುರಾಗಬಹುದು, ಅತಿಯಾಗಿ ಬೆವರಬಹುದು, ಎದೆಯಲ್ಲಿ ಏನೋ ಗಟ್ಡಿಯಾಗಿ ಹಿಡಿದಂತಹ ಅನುಭವವಾಗಬಹುದು.
* ಎದೆ ಬಡಿತ ಹೆಚ್ಚಾಗಬಹುದು ಯಾ ಎದೆ ಅನಿಯಂತ್ರಿತವಾಗಿ ಹೊಡೆದುಕೊಳ್ಳಬಹುದು.

ಮಹಿಳೆಯರಲ್ಲಿ ಹೃದಯಾಘಾತಕ್ಕಿಂತ ಮೊದಲು ಕೆಲವರು ಬೆನ್ನಿನ ಮೇಲ್ಭಾಗದಲ್ಲಿ, ದವಡೆಯಲ್ಲಿ ನೋವನ್ನನುಭವಿಸಬಹದು, ಅವರಿಗೆ ಬೇಗನೇ ದಣಿವಾಗಬಹುದು ಯಾ ನಿದ್ದೆ ಮಾಡಲು ತೊಂದರೆಯಾಗಬಹುದು.

ಹೃದಯಾಘಾತದ ಚಿಹ್ನೆಗಳನ್ನು ಯವತ್ತೂ ನಿರ್ಲಕ್ಷ್ಯಿಸಬೇಡಿ

ಮೇಲೆ ತಿಳಿಸಿದ ಯಾವುದಾದರೂ ತೊಂದರೆಯ ಅನುಭವ ನಿಮಗಾಗಿದ್ದಲ್ಲಿ ಚಿಕಿತ್ಸೆ ಪಡೆಯಲು ತಡಮಾಡಬೇಡಿ. ಇಲ್ಲದೇ ಹೋದಲ್ಲಿ ನಿಮ್ಮ ಹೃದಯಕ್ಕಾದ ಹಾನಿಯನ್ನು ಸರಿಪಡಿಸಲು ಅಸಾಧ್ಯವಾಗಬಹುದು.

1. ಮೊತ್ತಮೊದಲಾಗಿ ಒಂದು ಆಂಬ್ಯುಲೆನ್ಸಿಗೆ ಕರೆ ಮಾಡಿ

2. ನೀವು ಒಬ್ಬರೇ ಇದ್ದರೆ, ನಿಮ್ಮ ನೆರೆಮನೆಯವರನ್ನು ಯಾ ಹತ್ತಿರದಲ್ಲೇ ವಾಸಿಸುವ ಸಂಬಂಧಿಕರಿಗೆ ಕೂಡಲೇ ತಿಳಿಸಿ.
3. 325 ಎಂಜಿ ಡೋಸ್ ಆಸ್ಪಿರಿನ್ ಅನ್ನು ಬಾಯಿಗೆ ಹಾಕಿ.ಇದು ಹೃದಯಾಘಾತದ ಲಕ್ಷಣ ಕಾಣಿಸಿಕೊಂಡ ಮೊದಲ 30 ನಿಮಿಷಗಳಲ್ಲಿ ಬಹಳಷ್ಟು ಉಪಯುಕ್ತ.
4.ವಾಹನ ಅಥವಾ ಯಾವುದೇ ಯಂತ್ರ ಚಲಾಯಿಸಲು ಯತ್ನಿಸಬೇಡಿ.
5.ಶಾಂತವಾಗಿರಿ. ನಿಮಗೆ ಹೃದಯಾಘಾತವಾಗಿದೆಯೆಂದು ಗೊತ್ತಾದರೂ ಆಘಾತಗೊಳ್ಳಬೇಡಿ. ಇದು ನಿಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು.

6.ಹಾಸಿಗೆಯಲ್ಲಿ ಮಲಗಿ. ನಿಮ್ಮ ಕಾಲುಗಳನ್ನು ಮೇಲೆತ್ತಿ ಆರಾಮವಾಗಿ ಮಲಗಲು ಯತ್ನಿಸಿ. ಹೀಗೆ ಮಾಡುವುದರಿಂದ ಅತ್ಯಗತ್ಯ ಆಮ್ಲಜನಕ ನಿಮ್ಮ ರಕ್ತಕ್ಕೆ ಪೂರೈಕೆಯಾಗುತ್ತದೆ.
7. ನಿಧಾನವಾಗಿ ಉಸಿರಾಡಿ: ಹೃದಯಾಘಾತವಾದಾಗ ಸಹಜವಾಗಿ ರೋಗಿ ಏದುಸಿರು ಬಿಡಬಹುದು. ಆಧರೆ ನಿಧಾನವಾಗಿ ಉಸಿರಾಟ ಮಾಡಿದರೆ ಅದು ರಕ್ತಕ್ಕೆ ಆಮ್ಲಜನಕ ಸರಬರಾಜು ಮಾಡಲು ಸಹಕಾರಿ.
8. ಯಾವತ್ತೂ ಕೆಮ್ಮಲು ಯತ್ನಿಸಬೇಡಿ: ಒಂದು ವಿಧದಲ್ಲಿ ಕೆಮ್ಮಿದರೆ ಹೃದಯಾಘಾತದಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದೆಂದು ಕೆಲವರು ಹೇಳುತ್ತಾರೆ. ಆದರೆ ಸಿಪಿಆರ್ ತಂತ್ರದ ಮೂಲಕ ಕೆಮ್ಮಿದರೆ ಅದು ಸಮಸೆ್ಯಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು.

9. ಏನನ್ನೂ ತಿನ್ನಲು, ಕುಡಿಯಲು ಪ್ರಯತ್ನಿಸಬೇಡಿ

ಹೃದಯಾಘಾತವಾದ ಸಂದರ್ಭ ಆಹಾರ ಯಾ ಪಾನೀಯ ಸೇವನೆ ನಿಲ್ಲಿಸಬೇಕು. ಆ ಸಂದರ್ಭ ಆಸ್ಪಿರಿನ್ ಅಲ್ಲದೆ ಬೇರೇನನ್ನೂ ಸೇವಿಸಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X