ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ

ರಾಯಚೂರು: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿಯಿಂದ ಮಂಗಳವಾರ ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಊಟಕುರ್ ರಾಘವೇಂದ್ರ, ಶಿವಬಸಪ್ಪ ಮಾಲಿ ಪಾಟೀಲ್, ಮಾಜಿ ಶಾಸಕ ಬಸನಗೌಡ ಬ್ಯಾಗವಟ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಸಂತೋಷ ರಾಜಗೂರು, ಕಡಗೋಲ್ ಆಂಜನೇಯ, ರಾಜಕುಮಾರ, ನಗರ ಪ್ರದಾನ ಕಾರ್ಯದರ್ಶಿಗಳಾದ ರಾಮಚಂದ್ರ ಕಡಗೋಲ್, ವಿಜಯಕುಮಾರ್ ಸಜ್ಜನ, ಸುಲೋಚನಾ ಬಸವರಾಜ ಬಂದೇಶ್, ಬಂಗಿ ನರಸಾರೆಡ್ಡಿ, ನಾಗರಾಜ್,ನರಸಪ್ಪ ಯಾಕ್ಲಾಸಪುರ್,ಸುಮಾ ಗಸ್ತಿ ಶಶಿರಾಜ್ ಮಸ್ಕಿ ಶಿವಕುಮಾರ್ ಪೊಲೀಸ್ ಪಟೇಲ್ನಾಗರಾಜ್ ಬಾಲ್ಕಿ, ನಾಗವೇಣಿ, ಸಂಗೀತ, ಮೌನೇಶ್, ಗಜ್ಜಿ ರಾಮಕ್ರಷ್ಣ, ವಿರೇಶ್, ಅಂಜಿನಯ್ಯ ಚಂದ್ರಶೇಖರ, ಪ್ರೇಮ್ ಉಪಸ್ಥಿತರಿದ್ದರು.
Next Story





