ರಾಯಚೂರು | ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಅಂಚೆ ಕಚೇರಿಯಲ್ಲಿ ಸೈಕಲ್ ಜಾಥಾ

ರಾಯಚೂರು: ರಾಯಚೂರು ಮುಖ್ಯ ಅಂಚೆ ಕಚೇರಿಯಲ್ಲಿ ಫಿಟ್ ಇಂಡಿಯಾ ಅಭಿಯಾನದ ಅಂಗವಾಗಿ ಸೈಕಲ್ ಜಾಥಾ ನಡೆಯಿತು
ಸಹಾಯಕ ಅಂಚೆ ಅಧೀಕ್ಷಕ ಆನಂದ್ ವಂದಾಳ್ ಸೈಕಲ್ ಜಾಥಾಗೆ ಚಾಲನೆ ನೀಡಿದರು.
ಮುಖ್ಯ ಅಂಚೆ ಕಚೇರಿಯ ಇ.ಟಿ ಪೋಸ್ಟ್ ಮಾಸ್ಟರ್ ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಎಪಿಎಂ ಆಂಜನೇಯ ನಾಯಕ್, ಅಂಚೆ ಮೇಲ್ವಿಚಾರಕ ಕುಮಾರ್ ಪವಾರ್, ರಾಜಕುಮಾರ, ಶಿವಪಾದ ಶಿವಂಗಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
Next Story





