ರಾಯಚೂರು: ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆ

ರಾಯಚೂರು: ಶ್ರೀ ಅಲ್ಲಮ ಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು.
ನಗರದ ಶ್ರೀ ಅಲ್ಲಮ ಪ್ರಭು ಕಾಲೋನಿಯ ಸಹಕಾರಿ ಪ್ರಾಥಮಿಕ ಶಾಲೆಯ ಆವರಣದ ಮತಗಟ್ಟೆಯಲ್ಲಿ ಸಂಘದಲ್ಲಿ ಸುಮಾರು 173 ಸದಸ್ಯರು ಮತ ಚಲಾಯಿಸುವರು.
ರಾಯಚುರು ಸಹಕಾರಿ ಸಂಘಗಳ ಸಹಾಯಕ ನಿಂಬದಕ ಕಚೇರಿಯ ಮಾರಾಟ ಅಧಿಕಾರಿ ಸಿದ್ದಪ್ಪ ಅವರ ನೇತ್ವದ ಅದಿಕಕಾರಿಗಳು ಚುನಾವಣೆ ಕಾರ್ಯ ನೇರವೆರಿಸಿದರು.
Next Story





