ರಾಯಚೂರು | ವಿದ್ಯುತ್ ಕಳ್ಳತನ ಮಾಡಿದರೆ ಕೇಸ್ ದಾಖಲಿಸಿ ದಂಡ; ಜೆಸ್ಕಾಂ ಎಚ್ಚರಿಕೆ

ರಾಯಚೂರು : ಗ್ರಾಹಕರು ವಿದ್ಯುತ್ ಕಳ್ಳತನ ಮಾಡಬಾರದು, ವಿದ್ಯುತ್ ಕಳ್ಳತನ ಮಾಡಿದರೆ ವಿದ್ಯುಚ್ಛಕ್ತಿ ಕಾಯಿದೆ 2003ರ ಭಾಗ 14ರ ಸೆಕ್ಷನ್ 135 ಮತ್ತು 151ರ ಪ್ರಕಾರ ವಿದ್ಯುತ್ ಕಳ್ಳತನದ ಅಪರಾಧಕ್ಕಾಗಿ ಕಾಯಿದೆಯ ಅನುಸಾರ ವಿದ್ಯುತ್ ಕಳ್ಳತನದ ಕೇಸ್ ದಾಖಲಿಸಿ ದಂಡ ವಿಧಿಸಲಾಗುವುದು ಮತ್ತು ವಿದ್ಯುತ್ ಕಳ್ಳತನ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಕಾನೂನು ಅರಿವು ಹೊಂದಬೇಕು ಎಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
Next Story





