ರಾಯಚೂರು | ಯರಗೇರಾ ಉಪ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಸಭೆ

ರಾಯಚೂರು : ತಾಲೂಕಿನ ಯರಗೇರಾ ಎಸ್ ಒ ಉಪ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ಅಯೋಜಿಸಲಾಯಿತು.
ರಾಯಚೂರು ಅಂಚೆ ಕಚೇರಿ ಉಪ ವಿಭಾಗದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ, ಯರಗೇರಾ ವಿಭಾಗದ ಎಸ್ ಪಿ ಎಂ ಶ್ಯಾಮ್ ಸುಂದರ್ ಅಧ್ಯಕ್ಷತೆ ವಹಿಸಿದ್ದರು. ಡಿಒಪಿಎಲ್ ಐ ಫಾರೂಕ್ ಹಾಗೂ ಐಪಿಪಿಬಿ ವಿನೋದ್, ಶಿವ್ ಪಾದ, ರಾಜಕುಮಾರ ಅಂಚೆ ಮೇಲ್ವಿಚಾರಕರು, ಮಟಮಾರಿ ,ಗುಂಜಳ್ಳಿ ಜವಾಹರ್ ನಗರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Next Story





