ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ನೇಮಕ

ರಾಯಚೂರು: ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ರುದ್ರಪ್ಪ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಕೆ. ರಾಮು, ಬಿ. ಗೋವಿಂದಪ್ಪ ನಾಯಕ, ಮಿರ್ಜಾ ಮುಹಮ್ಮದ್ ಫಸಿಲುಲ್ಲಾ ಹಾಗೂ ಮಡ್ಡಿಪೇಟೆಯ ಗಾಯಿತ್ರಿ ಜಿ. ಅವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಅಡಿಯಲ್ಲಿ ನ.21ರಂದು ಸರ್ಕಾರ ಈ ನೇಮಕಾತಿ ಮಾಡಲಾಗಿದೆ.
Next Story




