ಉಪ್ಪಿನಂಗಡಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಫಾತಿಮಾರಿಗೆ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 561 (93.5 %) ಅಂಕಗಳನ್ನು ಪಡೆದಿದ್ದಾರೆ.ಈಕೆ ಕರಾಯ ನಿವಾಸಿ ರಫೀಕ್ ಹಾಗೂ ಸಕೀನಾ ಅವರ ಪುತ್ರಿ.