Asian Games | ಮಹಿಳೆಯರ ಪೋಲ್ ವಾಲ್ಟ್: ಬರಣಿಕಾ ಇಳಂಗೋವನ್ಗೆ ಕಂಚು

Photo Credit : X
ನಗೋಯ, ಸೆ.25: ಮಹಿಳೆಯರ ಪೋಲ್ ವಾಲ್ಟ್ ಫೈನಲ್ ನಲ್ಲಿ ಕಂಚಿನ ಪದಕ ಜಯಿಸಿರುವ ಬರಣಿಕಾ ಇಳಂಗೋವನ್ ಭಾರತಕ್ಕೆ ಅತ್ಲೆಟಿಕ್ಸ್ನಲ್ಲಿ ಮತ್ತೊಂದು ಪದಕ ಗೆದ್ದುಕೊಟ್ಟರು.
ಕಝಕ್ಸ್ತಾನದ ಪೊಲಿನಾ ಇವಾನೊವಾರೊಂದಿಗೆ ಮೂರನೇ ಸ್ಥಾನ ಹಂಚಿಕೊಂಡ ಇಳಂಗೋವನ್ ಕಂಚಿನ ಪದಕ ಜಯಿಸಿದರು.
ಭಾರತದ ಸಿಂಧುಶ್ರೀ ಗನೇಶ್ ಎರಡು ಪ್ರಯತ್ನದಲ್ಲಿ 3.85 ಮೀ. ಪೂರೈಸಲು ವಿಫಲರಾದರು.
Next Story




