ಬಾಕ್ಸಿಂಗ್: ಅಮಿತ್ ಪಾಂಘಾಲ್ ಗೆ ಸೋಲು

ಅಮಿತ್ ಪಾಂಘಾಲ್ | PC : PTI
ಪ್ಯಾರಿಸ್: ಪುರುಷರ 51 ಕೆಜಿ ವಿಭಾಗದ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಝಾಂಬಿಯಾದ ಪ್ಯಾಟ್ರಿಕ್ ಚಿನಿಯೆಂಬಾ ವಿರುದ್ಧ 1-4 ಅಂತರದಿಂದ ಸೋತಿರುವ ಭಾರತದ ಬಾಕ್ಸರ್ ಅಮಿತ್ ಪಾಂಘಾಲ್ ಪ್ಯಾರಿಸ್ ಒಲಿಂಪಿಕ್ಸ್ ನಿಂದ ಹೊರ ನಡೆದಿದ್ದಾರೆ.
ಪಾಂಘಾಲ್ ಪ್ರಿ-ಕ್ವಾರ್ಟರ್ ಫೈನಲ್ ಗೆ ಬೈ ಪಡೆದ ಕಾರಣ ಪಂದ್ಯಾವಳಿಯಲ್ಲಿ ಮೊದಲ ಪಂದ್ಯ ಆಡಿದರು. ಆದರೆ ಅವರು ಕ್ವಾರ್ಟರ್ ಫೈನಲ್ ತಲುಪುವಲ್ಲಿ ವಿಫಲರಾದರು.
Next Story





