100 ಮೀಟರ್ ಓಟದ ರಾಷ್ಟ್ರೀಯ ದಾಖಲೆ ಪುಡಿಗಟ್ಟಿದ ಗುರ್ವಿಂದರ್ ವೀರ್ ಸಿಂಗ್

ಗುರ್ವಿಂದರ್ ವೀರ್ ಸಿಂಗ್ | Photo Credit : PTI
ಹೊಸ ದಿಲ್ಲಿ: 100 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಗುರ್ವಿಂದರ್ ವೀರ್ ಸಿಂಗ್ ಅಳಿಸಿ ಹಾಕಿದ್ದಾರೆ. ಅವರು 100 ಮೀಟರ್ ಗುರಿಯನ್ನು ಕೇವಲ 10.09 ಸೆಕೆಂಡ್ಗಳಲ್ಲಿ ತಲುಪುವ ಮೂಲಕ, ಹೊಸ ರಾಷ್ಟ್ರೀಯ ದಾಖಲೆ ಬರೆದರು.
ಈ ವೀರೋಚಿತ ಪ್ರದರ್ಶನದೊಂದಿಗೆ ಅವರು ಕಾಮನ್ ವೆಲ್ತ್ ಗೇಮ್ಸ್ ಹಾಗೂ ಏಶ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿರುವುದಲ್ಲದೆ, ಸ್ಥಳೀಯ ಹೀರೊ ಆಗಿಯೂ ಹೊರಹೊಮ್ಮಿದ್ದಾರೆ.
Next Story




