ಭಾರತ-ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯ ಡ್ರಾ
ಗಿಲ್, ಸುಂದರ್, ಜಡೇಜ ಶತಕ

Photo : x/Bcci
ಮ್ಯಾಂಚೆಸ್ಟರ್, ಜು.27: ನಾಯಕ ಶುಭಮನ್ ಗಿಲ್ ಶತಕ(103 ರನ್, 238 ಎಸೆತ, 12 ಬೌಂಡರಿ), ಆಲ್ ರೌಂಡರ್ ಗಳಾದ ವಾಶಿಂಗ್ಟನ್ ಸುಂದರ್(101 ರನ್, 206 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ರವೀಂದ್ರ ಜಡೇಜ(ಔಟಾಗದೆ 107 ರನ್, 185 ಎಸೆತ, 13 ಬೌಂಡರಿ, 1 ಸಿಕ್ಸರ್)ಶತಕದ ಕೊಡುಗೆಯ ನೆರವಿನಿಂದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ.
Next Story





