IPL 2026 | ಕೊಹ್ಲಿಯ 'ಕಿಂಗ್' ಆಟ; RCB ಗೆ GT ವಿರುದ್ಧ 5 ವಿಕೆಟ್ ಗಳ ಜಯ

PC | x.com/RCBTweets
ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಗುಜರಾತ್ ಟೈಟನ್ಸ್ ವಿರುದ್ಧದ T20 ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ವಿಕೆಟ್ ಗಳಿಂದ ಗೆಲುವು ಪಡೆಯಿತು.
ವಿರಾಟ್ ಕೊಹ್ಲಿಯ ಅಮೋಘ 81 ರನ್ ಗಳ ಇನ್ನಿಂಗ್ಸ್ ನಿಂದ ಗುಜರಾತ್ ಟೈಟನ್ಸ್ ನೀಡಿದ್ದ 206 ರನ್ಗಳ ಬೆನ್ನಟ್ಟಿದ RCB ತಂಡವು 7 ಎಸೆತಗಳು ಬಾಕಿಯಿರುವಂತೆ ಗುರಿ ಮುಟ್ಟಿತು.
Next Story




