ಜಾರ್ಖಂಡ್ ಯುವ ಬ್ಯಾಟರ್ ಕುಮಾರ್ ಗೆ ಜಾಕ್ ಪಾಟ್

ಕುಮಾರ್ ಕುಶಾಗ್ರ
2024ರ ಹರಾಜು ಪ್ರಕ್ರಿಯೆ ಸಂಪೂರ್ಣ ಅಚ್ಚರಿಯಿಂದ ಕೂಡಿದ್ದು ಜಾರ್ಖಂಡ್ ನ ಯುವ ಆಟಗಾರ ಕುಮಾರ್ ಕುಶಾಗ್ರರನ್ನು ಡೆಲ್ಲಿ ಕ್ಯಾಪಿಟಲ್ಸ್ 7.20 ಕೋಟಿ ರೂ. ನೀಡಿ ಖರೀದಿಸಿದೆ.
20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ಕುಶಾಗ್ರಗಾಗಿ ಸಿಎಸ್ಕೆ ಬಿಡ್ ಸಲ್ಲಿಸಿತು. ಗುಜರಾತ್ ಟೈಟಾನ್ಸ್ ಬಿಡ್ ಮೊತ್ತವನ್ನು 65 ಲಕ್ಷಕ್ಕೆ ಏರಿಸಿತು. ಅಂತಿಮವಾಗಿ ಡೆಲ್ಲಿ 7.20 ಕೋಟಿ ರೂ.ಗೆ ಕುಶಾಗ್ರರನ್ನು ತನ್ನದಾಗಿಸಿಕೊಂಡಿತು.
Next Story





