ಮುಂಬೈ ತಂಡದಲ್ಲಿ ಉಳಿದುಕೊಂಡ ಹಾರ್ದಿಕ್ ಪಾಂಡ್ಯ, ಅರ್ಜುನ್ ತೆಂಡುಲ್ಕರ್ ಔಟ್

ಹಾರ್ದಿಕ್ ಪಾಂಡ್ಯ | PC : PTI
ಹೊಸದಿಲ್ಲಿ, ನ.15: ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ 2026ರ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗಿಂತ ಮೊದಲು ಉಳಿದುಕೊಂಡಿರುವ ಹಾಗೂ ಬಿಡುಗಡೆಗೊಳಿಸಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ.
► ಬಿಡುಗಡೆಗೊಂಡಿರುವ ಆಟಗಾರರ ಪಟ್ಟಿ: ಅರ್ಜುನ್ ತೆಂಡುಲ್ಕರ್, ಬೆವನ್ ಜೇಕಬ್ಸ್, ಕರ್ಣ್ ಶರ್ಮಾ, ಲಿಝಾಡ್ ವಿಲಿಯಮ್ಸ್, ಮುಜೀಬ್ವುರ್ರಹ್ಮಾನ್, ರೀಸ್ ಟೋಪ್ಲೆ, ಕೃಷ್ಣ ಶ್ರೀಜಿತ್, ಸತ್ಯನಾರಾಯಣ ರಾಜು, ವಿಘ್ನೇಶ್ ಪುಥೂರ್.
► ಉಳಿದುಕೊಂಡಿರುವವರ ಪಟ್ಟಿ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಯಾನ್ ರಿಕೆಲ್ಟನ್, ರಾಬಿನ್ ಮಿಂಝ್, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಶ್, ನಮನ್ ಧೀರ್, ಜಸ್ಪ್ರಿತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ದೀಪಕ್ ಚಹಾರ್, ವಿಲ್ ಜಾಕ್ಸ್, ಶೆರ್ಫಾನ್ ರುದರ್ಫೋರ್ಡ್, ಮಯಾಂಕ್ ಮರ್ಕಂಡೆ, ಶಾರ್ದುಲ್ ಠಾಕೂರ್.
Next Story





