ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 50 ಪಂದ್ಯಗಳನ್ನಾಡಿದ ಮೊದಲ ಭಾರತೀಯ ರವೀಂದ್ರ ಜಡೇಜ

Photo : ANI
ಕೊಲಂಬೊ: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ 50 ಪಂದ್ಯಗಳನ್ನಾಡಿದ ಮೊದಲ ಭಾರತೀಯ ಕ್ರಿಕೆಟಿಗನಾಗಿರುವ ರವೀಂದ್ರ ಜಡೇಜ ದಾಖಲೆ ಪುಸ್ತಕಕ್ಕೆ ಪ್ರವೇಶಿಸಿದ್ದಾರೆ.
ಭಾರತ ತಂಡ ಕೊಲಂಬೊದಲ್ಲಿ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಎರಡನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನಾಡಿದಾಗ ಗುಜರಾತ್ನ ಜಾಮ್ನಗರದ ಆಲ್ರೌಂಡರ್ ಜಡೇಜ ಈ ಮೈಲಿಗಲ್ಲು ತಲುಪಿದರು.
Next Story




