ಎರಡನೇ ಏಕದಿನ ಪಂದ್ಯ | ಅಫ್ಘಾನಿಸ್ತಾನಕ್ಕೆ 403 ರನ್ ಗಳ ಬೃಹತ್ ಗುರಿ ನೀಡಿದ ಭಾರತ

PHOTO CREDIT : X/@BCCI
ಲಖನೌ: ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನಕ್ಕೆ 403 ರನ್ ಗಳ ಬೃಹತ್ ರನ್ ಗುರಿ ನೀಡಿದೆ.
ಶುಭಮನ್ ಗಿಲ್ (154) ಹಾಗೂ ಇಶಾನ್ ಕಿಶನ್ (125) ರ ಆಕರ್ಷಕ ಶತಕಗಳ ನೆರವಿನಿಂದ ಭಾರತವು 402 ರನ್ ಕಲೆ ಹಾಕಿತು.
Next Story




