T20 ವಿಶ್ವಕಪ್ LIVE | ಪವರ್ ಪ್ಲೇ ನಲ್ಲೇ ಉದುರುತ್ತಿರುವ ಕಿವೀಸ್ ವಿಕೆಟ್ ಗಳು

ಅಹಮದಾಬಾದ್, ಮಾ.8: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ತಂಡವು ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟುತ್ತಿರುವ ನ್ಯೂಝಿಲೆಂಡ್ ತಂಡವು ಪವರ್ ಪ್ಲೇನಲ್ಲೇ ಎಡವಿದೆ.
Live Updates
- 8 March 2026 8:14 PM IST
ಅರ್ಧ ಶತಕ ಗಳಿಸಿದ ಇಶಾನ್ ಕಿಶನ್
- 8 March 2026 8:01 PM IST
ಇಶಾನ್ ಕಿಶನ್ 34*. 15 ಎಸೆತಗಳಲ್ಲಿ 2 ಸಿಕ್ಸರ್ 3 ಬೌಂಡರಿ ಸಹಿತ 34 ರನ್ ಗಳಿಸಿರುವ ಇಶಾನ್
- 8 March 2026 7:44 PM IST
ಭಾರತ ತಂಡದ ಮೊದಲ ವಿಕೆಟ್ ಪತನ. 7.1 ನೇ ಓವರ್ ನಲ್ಲಿ ರಚಿನ್ ರವೀಂದ್ರಾ ಬೌಲಿಂಗ್ ನಲ್ಲಿ ಟಿಮ್ ಸೈಪೆರ್ಟ್ ಗೆ ಕ್ಯಾಚಿತ್ತ ಅಭಿಷೇಕ್ ಶರ್ಮಾ
Next Story





