ರಾಜ್ಯಾದ್ಯಂತ ಜೂ.7ರಂದು ಈದುಲ್ ಅಝ್‌ಹ ಆಚರಣೆ : ಅಮೀರೆ ಶರೀಅತ್

ಬೆಂಗಳೂರು : ರಾಜ್ಯದ ವಿವಿಧ ಭಾಗಗಳಲ್ಲಿ ಹಾಗೂ ಹೈದರಾಬಾದ್, ಲಕ್ನೋ, ಜಾರ್ಖಂಡ್, ಚೆನ್ನೈ ಸೇರಿದಂತೆ ಇನ್ನಿತರೆಡೆ ದುಲ್‍ಹಜ್ ಮಾಸದ ಚಂದ್ರ ದರ್ಶನವಾಗಿರುವ ಮಾಹಿತಿ ಲಭ್ಯವಾಗಿರುವುದರಿಂದ ಜೂ.7ರಂದು ರಾಜ್ಯಾದ್ಯಂತ ಈದುಲ್ ಅಝ್‌ಹ(ಬಕ್ರೀದ್) ಆಚರಿಸಲು ನಿರ್ಧರಿಸಲಾಗಿದೆ ಎಂದು ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಪ್ರಕಟಿಸಿದ್ದಾರೆ.
Next Story





