Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಮುಹ್ಯಿಸ್ಸುನ್ನ ಕರ್ನಾಟಕ ನೂತನ ಸಮಿತಿ...

ಮುಹ್ಯಿಸ್ಸುನ್ನ ಕರ್ನಾಟಕ ನೂತನ ಸಮಿತಿ ಅಸ್ತಿತ್ವಕ್ಕೆ

ವಾರ್ತಾಭಾರತಿವಾರ್ತಾಭಾರತಿ8 Aug 2023 12:23 AM IST
share
ಮುಹ್ಯಿಸ್ಸುನ್ನ ಕರ್ನಾಟಕ ನೂತನ ಸಮಿತಿ ಅಸ್ತಿತ್ವಕ್ಕೆ

ಮಲಪ್ಪುರಂ: ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕಾರ್ಯದರ್ಶಿ ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ಕನ್ನಡಿಗ ಶಿಷ್ಯಂದಿರ ಸಂಘಟನೆ ಮುಹ್ಯಿಸ್ಸುನ್ನ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಮಹಾಸಭೆಯು ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿ ಜಾಮಿಅ ಹಿಕಮಿಯ್ಯ ವಿದ್ಯಾಸಂಸ್ಥೆಯಲ್ಲಿ ಮುಹ್ಯಿಸ್ಸುನ್ನ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಪಲ್ಲಾರ್ ಹಸನ್ ಬಾಖವಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಶೈಖುನಾ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದ್ ರವರು ಉದ್ಘಾಟಿಸಿ ಹಿತೋಪದೇಶಗಳನ್ನು ನೀಡಿದರು. ಸಮಸ್ತ ಮುಶಾವರ ಸದಸ್ಯರಾದ ಉಸ್ತಾದ್ ಅಲವಿ ಸಖಾಫಿ ಕೊಳತ್ತೂರು, ಸಂಸ್ಥೆಯ ಹಿರಿಯ ಮುದರ್ರಿಸರಾದ ಮುಹಮ್ಮದ್ ಸಖಾಫಿ ಇರಿಂಙಲ್ಲೂರು, ಸೂಫಿ ಉಸ್ತಾದ್, ಜನರಲ್ ಮ್ಯಾನೇಜರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್, ರಹೀಂ ಸಖಾಫಿ ನಡುವಟ್ಟಮ್, ರಹೀಂ ಸಖಾಫಿ ಮಣ್ಣಾರ್'ಕಾಡ್, ಖಲಂದರ್ ಸಿಹಾನ್ ಸಖಾಫಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಸಂಘಟನೆಯ ನಿಕಟ ಪೂರ್ವ ಪ್ರ. ಕಾರ್ಯದರ್ಶಿ ಉಸ್ಮಾನ್ ಸಖಾಫಿ ಪಾತೂರು ವರದಿ ವಾಚಿಸಿ ಲೆಕ್ಕ ಮಂಡಿಸಿದರು. ನಂತರ 2023-2024 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ನಿರ್ದೇಶಕ ಮಂಡಳಿ; ಅಶ್ರಫ್ ಸಖಾಫಿ ಕಿನ್ಯ(ಮುದರ್ರಿಸ್ ಕನ್ನಂಗಾರ್), ಸಿರಾಜುದ್ದೀನ್ ಸಖಾಫಿ ಕನ್ಯಾನ (ಮುದರ್ರಿಸ್ ಬನ್ನೂರು), ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ(ಪ್ರ. ಕಾರ್ಯದರ್ಶಿ, ಮರ್ಕಝ್ ಕೊಟ್ಟಮುಡಿ), ಹಾಫಿಲ್ ಅಬ್ದುರ್ರಹ್ಮಾನ್ ಸಖಾಫಿ ಚಿಯ್ಯೂರು(ಚೀಫ್ ಇಮಾಂ, ಮಸ್ಜಿದು ತ್ತಖ್ವಾ ಪಂಪ್ ವೆಲ್) ಹಾಗೂ ಉಸ್ಮಾನ್ ಸಖಾಫಿ ಪಾತೂರು(ಖತೀಬರು, ಮಂಗಳಪದವು)

ಅಧ್ಯಕ್ಷರು; ಹಾಫಿಲ್ ಅಹ್ಮದ್ ಶರೀಫ್ ಸಖಾಫಿ ಅಲ್ ಕಾಮಿಲ್ ಮಳಲಿ (ಮುದರ್ರಿಸ್ ಉಕ್ಕುಡ), ಪ್ರಧಾನ ಕಾರ್ಯದರ್ಶಿ; ಹಾಫಿಲ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಹಿಕಮಿ(ಪ್ರಿನ್ಸಿಪಾಲ್ ಮಜ್ಲಿಸ್ ಗಾಣೆಮಾರ್), ಕೋಶಾಧಿಕಾರಿ; ನೌಫಲ್ ಸಖಾಫಿ ಅಲ್ ಹಿಕಮಿ ಕಳಸ(ಚೆಯರ್ಮೇನ್, ದ್ಸಿಕ್ರಾ ಮೂಡಬಿದ್ರೆ), ಉಪಾಧ್ಯಕ್ಷರು; ಬದ್ರುದ್ದೀನ್ ಅಝ್ಹರಿ ಬಡಕಬೈಲು(ಪ್ರ ಕಾರ್ಯದರ್ಶಿ, ಮರ್ಕಝ್ ಕೈಕಂಬ), ರಿಲೀಫ್ ವಿಭಾಗ: ಕಾರ್ಯದರ್ಶಿ; ಹಾಫಿಲ್ ಜಿ ಎಂ ಸುಲೈಮಾನ್ ಹನೀಫಿ ಪಾಣೆಮಂಗಳೂರು (ಖತೀಬರು, ಸುರತ್ಕಲ್). ಸದಸ್ಯರು; ಹನೀಫ್ ಸಖಾಫಿ ಸಾಲೆತ್ತೂರು(ಖತೀಬರು, ಟೌನ್ ಸುನ್ನೀ ಜುಮಾ ಮಸೀದಿ, ಹುಬ್ಬಳ್ಳಿ), ಸಿದ್ದೀಕ್ ಫಾಳಿಲಿ ಅಲ್ ಹಿಕಮಿ ಕುಕ್ಕಾಜೆ(ಖತೀಬರು, ಬುಖಾರಿ ಜುಮಾ ಮಸ್ಜಿದ್ ಕಿನ್ಯ) ದಅವಾ ವಿಭಾಗ: ಕಾರ್ಯದರ್ಶಿ; ಹಾಫಿಲ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ(ರಾಜ್ಯಾಧ್ಯಕ್ಷರು, ಎಸ್ ಎಸ್ ಎಫ್ ಕರ್ನಾಟಕ). ಸದಸ್ಯರು; ಜಬ್ಬಾರ್ ಸಖಾಫಿ ಪಾತೂರು (ಖತೀಬರು, ಪೊಯ್ಯತ್ತ ಬೈಲ್), ಶರೀಫ್ ನಿಝಾಮಿ ಅಲ್ ಹಿಕಮಿ(ದಾರುಲ್ ಹಬೀಬ್ ಮಹಾರಾಷ್ಟ್ರ) ಅಕಾಡೆಮಿಕ್ ವಿಭಾಗ: ಕಾರ್ಯದರ್ಶಿ; ಸಿದ್ದೀಕ್ ಸಖಾಫಿ ಅಲ್ ಹಿಕಮಿ ಕಾಯಾರ್(ಮುದರ್ರಿಸ್, ಮುಈನುಸ್ಸುನ್ನ ಹಾವೇರಿ). ಸದಸ್ಯರು; ಮುಝಮ್ಮಿಲ್ ಸಖಾಫಿ ಅಲ್ ಹಿಕಮಿ (ಮುದರ್ರಿಸ್, ಅಜಿಲಮೊಗರು), ಇರ್ಷಾದ್ ಸಖಾಫಿ ಅಲ್ ಹಿಕಮಿ ಬೊಳ್ಳಾಯಿ (ಮುದರ್ರಿಸ್, ಕೆಮ್ಮಾಯಿ) ಐಡಿಯಾಲಜಿ ವಿಭಾಗ; ಕಾರ್ಯದರ್ಶಿ; ಫಾರೂಕ್ ಸಖಾಫಿ ಅಲ್ ಹಿಕಮಿ ಕಾಟಿಪಳ್ಳ (ಮುದರ್ರಿಸ್, ಕೃಷ್ಣಾಪುರ) ಸದಸ್ಯರು: ಅಶ್ರಫ್ ಸಖಾಫಿ ಅಲ್ ಹಿಕಮಿ ಕಕ್ಕಿಂಜೆ (ಮುದರ್ರಿಸ್ ಮೂಳೂರು), ಅಬ್ಬಾಸ್ ಸಖಾಫಿ ಅಲ್ ಹಿಕಮಿ ಕೊಡಗು(ಮುದರ್ರಿಸ್, ಮರಿಕ್ಕಳ) ಮೀಡಿಯಾ & ಪಬ್ಲಿಕೇಶನ್: ಕಾರ್ಯದರ್ಶಿ; ಜುನೈದ್ ಸಖಾಫಿ ಅಲ್ ಹಿಕಮಿ ಜೀರ್ಮುಕ್ಕಿ(ಮುದರ್ರಿಸ್, ಕೊಂಡಂಗೇರಿ) ಸದಸ್ಯರು: ಸಿರಾಜುದ್ದೀನ್ ನಿಝಾಮಿ ಕೂಳೂರು, ಜಿ. ಎಂ ಶಫೀಕ್ ಸಖಾಫಿ ಪಾಣೆಮಂಗಳೂರು(ಮಸ್ ದರ್ ಉತ್ತರ ಕರ್ನಾಟಕ) ಪಬ್ಲಿಕ್ ರಿಲೇಶನ್: ಕಾರ್ಯದರ್ಶಿ; ಹಸ್ಸನ್ ಸಖಾಫಿ ಅಲ್ ಹಿಕಮಿ ತೀರ್ಥಹಳ್ಳಿ (ಮುದರ್ರಿಸ್, ಜಯನಗರ)

ಸದಸ್ಯರು; ಅನ್ಸಾರ್ ಸಖಾಫಿ ಅಲ್ ಹಿಕಮಿ ವೇಣೂರು(ಖತೀಬರು, ಕೆರೆಬಳಿ) ಮುಹಮ್ಮದ್ ಸಖಾಫಿ ಅಲ್ ಹಿಕಮಿ ಕೊಟ್ಟಮುಡಿ, ಶಾಹುಲ್ ಹಮೀದ್ ಫಾಳಿಲಿ ಅಲ್ ಹಿಕಮಿ ಬೊಂದೇಲ್.





share
ವಾರ್ತಾಭಾರತಿ
ವಾರ್ತಾಭಾರತಿ
Next Story
X