ಸಿಎಂ ರಾಜಕೀಯ ಕಾರ್ಯದರ್ಶಿಗಳ ಆಪ್ತ ಸಿಬ್ಬಂದಿ ಶಾಖೆಗೆ ಎಚ್.ಹಕೀಂ ನೇಮಕ

ಎಚ್.ಹಕೀಂ
ಬೆಂಗಳೂರು, ಆ. 10: ವಿಧಾನ ಪರಿಷತ್ತಿನ ಶಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಲಾಳೇ ಮಶಾಕ್ ಎಚ್.ಹಕೀಂ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಿಎಂ ರಾಜಕೀಯ ಕಾರ್ಯದರ್ಶಿಗಳ ಆಪ್ತ ಸಿಬ್ಬಂದಿ ಶಾಖೆಗೆ ನಿಯೋಜನೆ ಮೇರೆಗೆ ನಿಯುಕ್ತಗೊಳಿಸಲಾಗಿದೆ ಎಂದು ವಿಧಾನ ಪರಿಷತ್ತಿನ ಅಧೀನ ಕಾರ್ಯದರ್ಶಿ ಕೆ.ರೇಖಾ ಆದೇಶ ಹೊರಡಿಸಿದ್ದಾರೆ.
Next Story





