ಮಂಡ್ಯ: ಅಕ್ರಮವಾಗಿ ಉಡ ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಳ್ಳೇಗಾಲ. ಡಿ.14: ದ್ವಿಚಕ್ರ ವಾಹನದಲ್ಲಿ ಉಡ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿಯ ಪಾಂಡವಪುರ ತಾಲೂಕಿನ ಶಿಕಾರಿಪುರ ಗ್ರಾಮದ ರಜಿನಿಕಾಂತ್ ಹಾಗೂ ಟೈಗರ್ ಬ್ಲಾಕ್ ಗ್ರಾಮದ ಸಾತಾ೯ಜ್ ಬಂಧಿತ ಆರೋಪಿಗಳು.
ಜಾಗೇರಿ ಅರಣ್ಯ ಪ್ರದೇಶದಲ್ಲಿ ಉಡವನ್ನು ಬೇಟೆಯಾಡಿ ಅಂಜಿ ವೃತ್ತದಿಂದ ಚೆನ್ನಿಪುರದೊಡ್ಡಿ ಗ್ರಾಮದ ತೆರಳುವ ಚಾನಲ್ ರಸ್ತೆ ಸಾಗಾಣಿಕೆ ಮಾಡುತ್ತಿದ್ದ. ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.
Next Story





