ಉಪ್ಪಿನಂಗಡಿ: ಜನಪ್ರಿಯ ವೈದ್ಯರಾಗಿದ್ದ ದಿವಂಗತ ಮುದ್ರಜೆ ಡಾ. ರಾಮಚಂದ್ರ ಭಟ್ ಅವರ ಪತ್ನಿ ಹಾಗೂ ಡಾ. ಎಂ.ಎನ್. ಭಟ್ ಅವರ ತಾಯಿ ಲಲಿತಾ ದೇವಿ (90) ಅವರು ಇಂದು ಬೆಳಗ್ಗೆ ನೆಕ್ಕಿಲಾಡಿಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.