ಭಿನ್ನ ರುಚಿ | Vartha Bharati- ವಾರ್ತಾ ಭಾರತಿ

ಭಿನ್ನ ರುಚಿ

1st December, 2020
ಇಂಗ್ಲಿಷ್‌ನ ಸೂಪ್ ಮತ್ತು ಸಂಸ್ಕೃತದ ಸೂಪ ಎರಡೂ ಕಾಕತಾಳಿಯ ಪದಗಳು. ಎರಡಕ್ಕೂ ನೇರವಾದ ಸಂಬಂಧ ಇಲ್ಲ. ಅದನ್ನು ಇಂಡೋ-ಆರ್ಯನ್ ಭಾಷೆಯ ನೆಲೆಯಲ್ಲಿ ಹುಡುಕಿದರೆ ಏನಾದರು ಸುಳಿವು ಸಿಗಬಹುದು. ಆದರೆ ನಮ್ಮದು ಪಾಕಶಾಸ್ತ್ರೀಯ...
3rd November, 2020
ಸುಸ್ಥಿರ ಕೃಷಿ ಮತ್ತು ಬದುಕು ಇತ್ತೀಚೆಗೆ ಬಹುವಾಗಿ ಕೇಳಿಬರುತ್ತಿರುವ ಪದ. ಭೂಮಿಯನ್ನು ಇನ್ನಿಲ್ಲದ ಕೃತಕ, ವಿಷಕಾರಿ ರಾಸಾಯನಿಕಗಳು, ಪ್ಲಾಸ್ಟಿಕ್‌ಗಳಿಂದ ಹಾಳುಗೆಡಿಸಿದ ಮೇಲೆ ಒಂದಷ್ಟು ಅರಿವುಳ್ಳ ಜನ ಎಚ್ಚೆತ್ತು...
6th October, 2020
ಓಗರ ಎಂದಾಕ್ಷಣ ನಮಗೆ ನೆನಪಾಗುವುದು ‘‘ಕಲಸು ಮೇಲೋಗರ’’ ಎಂಬ ರೂಪಕ. ಉಳಿದಂತೆ ಈ ಪದವನ್ನು ಈ ಕಾಲದ ಬದುಕು ಮತ್ತು ಬರಹಗಳಲ್ಲಿ ಬಳಸಿದ್ದು ಬಲು ಅಪರೂಪ. ಹೇಳಿದ/ಯೋಜಿತ ಕೆಲಸಗಳನ್ನು ಸರಿಯಾಗಿ ನಿರ್ವಹಿಸದ ಹಲವನ್ನು...
1st September, 2020
ಎಲ್ಲ ವರ್ಗ, ವಯೋಮಾನದವರಿಗೂ ಇಷ್ಟವಾಗುವ ಸರಳ ಸುಲಭ ಉಪಾಹಾರ ‘ಚಿತ್ರಾನ್ನ’. ತನ್ನ ಸರಳತೆ ಮತ್ತು ಬಣ್ಣದ ದೃಷ್ಟಿಯಿಂದ ಬಹಳಷ್ಟು ಮೂದಲಿಕೆಗೆ ಬಳಕೆಯಾಗುವ ರೂಪಕವೂ ಚಿತ್ರಾನ್ನವೇ ಆಗಿದೆ. ದಕ್ಷಿಣ ಕರ್ನಾಟಕದ ಬೆಳಗಿನ...
18th August, 2020
ಎಲ್ಲರ ಬಾಲ್ಯವು ಸಿಹಿತಿಂಡಿಗಳ ನೆನೆಪಿನ ಸವಿಯಿಂದ ತುಂಬಿ ತುಳುಕುತ್ತಿವೆ.. ಈ ಸವಿಯಲ್ಲಿ ಭಿನ್ನತೆಗಳಿವೆ ನಿಜ. ನಮ್ಮ ಆರ್ಥಿಕ ಸ್ಥಿತಿಗಳು ನಮಗೆ ಸಿಕ್ಕಿದ್ದ ಸಿಹಿಯ ಸ್ವರೂಪಗಳು ಬೇರೆ ಬೇರೆ. ಅದಾಗ್ಯೂ ನಮ್ಮ ಸಿಹಿ...
11th August, 2020
ಊಟವೆಂದ ಮೇಲೆ ಉಪ್ಪುಇರಲೇಬೇಕು. ಅದು ‘ರುಚಿ’ ಎನ್ನುವುದರ ಅನ್ವರ್ಥನಾಮವೇ ಆಗಿಬಿಟ್ಟಿದೆ. ಅದರೊಂದಿಗೆ ಜನರ ಭಾವನಾತ್ಮಕ ಸಂಬಂಧವೂ ಬಲುಬಿಗಿಯಾದದ್ದು. ‘ಉಪ್ಪಿನ ಋಣ’ ಮನುಷ್ಯ ಸಮಾಜದೊಳಗೆ ಆಳವಾಗಿ ಬೇರೂರಿರುವ ನಿಷ್ಠೆಯ...
4th August, 2020
ನಮ್ಮ ದೇಶದ ಪ್ರಧಾನಿಗಳು ಆರೋಗ್ಯ ಮತ್ತು ಸೌಂದರ್ಯ ವರ್ಧನೆಗಾಗಿ ಅದಾವುದೋ ರಹಸ್ಯ ಪ್ರಭೇದದ ಅಣಬೆಗಳನ್ನು ಸೇವಿಸುತ್ತಾರೆ, ಅದಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಲಾಗುತ್ತಿದೆ ಅಂತ ಸುದ್ದಿ. ನಮಗೀಗ ನಾವು ತಿನ್ನುವ...
30th June, 2020
ಸಾರು ಎಂದಾಕ್ಷಣ ನಮಗೆ ಸೊಪ್ಪು, ಕಾಯಿಪಲ್ಲೆ, ಮಾಂಸ-ಮಸಾಲೆ ಮತ್ತು ಮುಖ್ಯವಾಗಿ ಅವನ್ನು ಬೇಯಿಸುವ ಕ್ರಮ, ಸಮಯ ಇತ್ಯಾದಿಗಳು ಎದುರಾಗುತ್ತವೆ. ಆದರೆ ಇದೆಲ್ಲ ಇಲ್ಲದೆಯೂ ಬೇಯಿಸದೆ ಹಸಿಯಾಗಿ ತಟ್ಟನೆ ಮಾಡುವ ಸಾರುಗಳು ಕೂಡ...
23rd June, 2020
ಸಾರುಗಳಲ್ಲಿ ಬಹಳ ಇಷ್ಟವಾದ ಸಾರು ಯಾವುದು ಅಂದರೆ ಬಹುತೇಕರಿಗೆ ಇಷ್ಟವಾದ, ಕಷ್ಟ ಕಾಲದಲ್ಲೂ ಕೈ ಹಿಡಿಯುವ ಸಾರು ‘ತಿಳಿಸಾರು’. ಸಪ್ಪೆ ಸಾರು, ಸೊಪ್ಪು ಸಾರು, ಪಲ್ಲೆಗಳ ಸಾರು, ಮಾಂಸದ ಸಾರು ಏನೆಲ್ಲಾ ತಿಂದರೂ ಈ...
15th June, 2020
ಬೇಸಗೆಯ ಕಾಲಕ್ಕೂ ನುಗ್ಗೆಕಾಯಿಯ ಫಸಲು ಬರುವುದಕ್ಕೂ ಏನೋ ಅವಿನಾಭಾವ ಸಂಬಂಧವಿರಬೇಕು. ಪ್ರತಿವರ್ಷ ಬಿಸಿಲ ಝಳ ಹೆಚ್ಚಾದಂತೆಲ್ಲಾ ನುಗ್ಗೆಯ ಮಾರುಕಟ್ಟೆಯ ದರ ಕೂಡ ಏರುಪೇರು ಆಗುತ್ತಿರುತ್ತದೆ.
8th June, 2020
ಈ ದಿನಗಳಲ್ಲಿ ನಗರ-ಹಳ್ಳಿಗಳಲ್ಲಿ ಬದುಕುತ್ತಿರುವ ಜನರ ಬೆಳಗಿನ ಮೊತ್ತ ಮೊದಲ ಯೋಚನೆ ತಿಂಡಿಗೆ ಏನು ಮಾಡಬೇಕು ಎಂಬುದು. ಈ ಮೊದಲು ಇದೆಲ್ಲಾ ಬರೀ ನಗರದ ಬದುಕಿಗೆ ಸೀಮಿತ ಎಂಬ ನಂಬುಗೆ ಇದ್ದುವು. ಆಹಾರದ ಕ್ರಮಗಳಲ್ಲಿ ಅಂತಹ...
1st June, 2020
ಮುಂಗಾರು, ಹಿಂಗಾರು ಮಳೆಗಳು ಶುರುವಾದವುವೆಂದರೆ ಸಾಕು, ಎಲ್ಲರ ಹೊಟ್ಟೆಗಳು ತಾಳ ಹಾಕಲು ಶುರು ಮಾಡುತ್ತವೆ. ಬಿಸಿಲು ಇಳಿದು ಮೋಡ ಕಟ್ಟಿ ಹಗಲು-ಸಂಜೆ ಎಂಬ ವ್ಯತ್ಯಾಸವಿಲ್ಲದೆ ಮಬ್ಬು ಕವಿದ ಹೊತ್ತಲ್ಲಿ ಬೀಸುವ ಗಾಳಿಗೆ ಜನರು...
25th May, 2020
ದಕ್ಷಿಣ ಕರ್ನಾಟಕದ ಜನರಿಗೆ ಮಂಡಕ್ಕಿ ಎಂದರೆ ಏನೆಂದೂ ಅರ್ಥವಾಗುವುದಿಲ್ಲ. ಕಡ್ಲೆಪುರಿ ಅಂದರೇನೇ ಗೊತ್ತಾಗೋದು. ಅಸಲಿಗೆ ‘‘ಪುರಿ’’ ಅಂತಷ್ಟೇ ಕರೆಯುವ ಇದಕ್ಕೆ ಹೆಚ್ಚು ಹುರಿಗಡಲೆ ಬೆರೆಸಿ ತಿನ್ನುವ ಅಭ್ಯಾಸವಿರುವುದರಿಂದ...
27th April, 2020
ಪಾರಂಪರಿಕವಾಗಿ ಹಳ್ಳಿಗಳು, ನಗರಗಳು ಮೊದಲಿಂದಲೂ ಗಾಣಗಳಿಂದ ನಂತರದ ಯಂತ್ರ ನಾಗರಿಕತೆಯು ಬಂದ ಮೇಲೆ ಎಣ್ಣೆ ಗಿರಣಿಗಳಿಂದ ಅಡುಗೆ ಎಣ್ಣೆಯನ್ನು ಪಡೆದುಕೊಳ್ಳುತ್ತಿದ್ದವು.
6th April, 2020
ಬಾಲ್ಯದ ಬಹು ಇಷ್ಟದ ತಿಂಡಿಗಳಲ್ಲಿ ಶಾವಿಗೆಯೂ ಒಂದು. ಶಾವಿಗೆ ಎಂದರೆ ಕಣ್ಣು, ಕಿವಿ ನಿಮಿರಿ ಮೂಗು ಗಮಗುಡುವ ಬೆಲ್ಲದ ಕಾಯಿಹಾಲು ಅಥವಾ ನಾಟಿಕೋಳಿ ಸಾರನ್ನು ಹುಡುಕುತ್ತಿದ್ದವು. ಆಧುನಿಕತೆಯು ತಂದೊಡ್ಡಿದ ‘ವಿಸ್ಮತಿ’...
30th March, 2020
ಮಾಂಸದಲ್ಲಿ ಅಡುಗೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ ಆದರೆ ರಕ್ತದಲ್ಲಿ ಮಾಡುವುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಇದನ್ನು ದ್ರವ ಮಾಂಸ (liquid meat) ಅಂತಲೂ ಕರೆಯುತ್ತಾರೆ. ಕೆಲವರು ಅಯ್ಯೋ ರಕ್ತಾನೂ...
23rd March, 2020
ದಕ್ಷಿಣ ಕರ್ನಾಟಕದ ಹೆಚ್ಚು ಹೆಚ್ಚು ಜನಪ್ರಿಯ ಸಾರುಗಳೆಂದರೆ ಉಪ್ಸಾರು ಮತ್ತು ಬಸ್ಸಾರು. ಇಲ್ಲಿರುವ, ಇಲ್ಲಿಗೆ ಬಂದ ಜನರು ಈ ಸಾರುಗಳಲ್ಲಿ ಊಟ ಮಾಡದ ದಿನವೇ ಇರುವುದಿಲ್ಲ. ರಾಗಿ ಮುದ್ದೆ ಇವುಗಳ ಜೊತೆಗೆ ಖಂಡಿತ ಇದ್ದೇ...
Back to Top