ವಾರ್ತಾಭಾರತಿ 20ನೇ ವಾರ್ಷಿಕ ವಿಶೇಷಾಂಕ

6th January, 2023
ಕನ್ನಡದ ಬಹು ಮುಖ್ಯ ಕವಿಯಾಗಿರುವ ಡಾ. ಕೆ. ವಿ. ನೇತ್ರಾವತಿ ಅವರು ಕೋಲಾರ ಜಿಲ್ಲೆಯ ಕುಂಬಾರ ಹಳ್ಳಿಯವರು. ಜಾನಪದ ಮತ್ತು ಕನ್ನಡ ಭಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿ ಕನ್ನಡ ವಿಶ್ವ...
5th January, 2023
 ಕೃಷಿ ಕೀಟ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಡಾ. ನೂರ್ ಸಮದ್ ಅಬ್ಬಲಗೆರೆ ವೃತ್ತಿಯಲ್ಲಿ ಕೃಷಿ ಅಧಿಕಾರಿಗಳು . ಪ್ರವೃತ್ತಿಯಲ್ಲಿ ಕವನ, ಕತೆ, ಚುಟುಕು, ರಚನೆ, ನಾಟಕಗಳಲ್ಲಿ ತೊಡಗಿಸಿ ಕೊಂಡವರು. ದೂರದರ್ಶನ...
5th January, 2023
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯವರಾಗಿರುವ ಹಜ್‌ಮತ್ ಬಸ್ತಿಕ್ಕಾರ್ ವಿದ್ಯಾರ್ಥಿ ಕಾಲದಲ್ಲೇ ಪದ್ಯಗಳನ್ನು ಬರೆಯುತ್ತಾ ಬಂದವರು. ಇವರ ಹನಿ ಪದ್ಯಗಳು ಹಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡು...
5th January, 2023
ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್‌ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ...
5th January, 2023
ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಪದವಿ ಪಡೆದಿರುವ ಎಸ್.ಜಿ. ಸಿದ್ದರಾಮಯ್ಯ, ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
5th January, 2023
ಕವಿ, ಹೋರಾಟಗಾರ್ತಿ, ಕಲಾವಿದೆ ದೀಪಾ ಗಿರೀಶ್ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ತಂದೆ ಮೈಸೂರಿನ ನಂಜನಗೂಡು ಮೂಲದ ಕೆ.ಎಸ್. ಕೇಶವನ್, ತಾಯಿ ಸುಲೋಚನಾ. ದೀಪಾ ಹುಟ್ಟಿದ್ದು...
5th January, 2023
ದಕ್ಷಿಣ ಕನ್ನಡ ಜಿಲ್ಲೆಯ ಜೋಗಿಬೆಟ್ಟು ಎನ್ನುವ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕತೆಗಾರ ಮುನವ್ವರ್. ಬದುಕಿನ ಓಘದಲ್ಲಿ ಎದುರಾಗುವ ಸಣ್ಣ ಸಣ್ಣ ಘಟನೆಗಳನ್ನೂ ತೀವ್ರತರವಾಗಿ ಅನುಭವಿಸಿ ಬರೆಯುವವರು. ಇವರ ಕಥೆಗಳನ್ನು...
5th January, 2023
ಬಿಹಾರ ಮೂಲದ ರವೀಶ್ ಕುಮಾರ್ ಬೆಳೆದಿದ್ದು ದಿಲ್ಲಿಯಲ್ಲಿ. ಇಂದು ದೇಶದ ಮಾಧ್ಯಮ ರಂಗದ ಅತ್ಯಂತ ಚಿರಪರಿಚಿತ ಹೆಸರು.ಎನ್‌ಡಿಟಿವಿ ಇಂಡಿಯಾ ಹಿಂದಿ ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದವರು.
5th January, 2023
ಡಾ.ರಾಜಾರಾಮ ತೋಳ್ಪಾಡಿ: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಪದವಿ, ಮಂಗಳೂರು ವಿವಿಯಿಂದ ಪ್ರೊ.ಕೆ.ರಾಘವೇಂದ್ರ ರಾವ್ ಮತ್ತು ಪ್ರೊ. ವಲೇರಿಯನ ರಾಡ್ರಿಗಸ್ ಅವರ ಮಾರ್ಗದರ್ಶನದಲ್ಲಿ...
4th January, 2023
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು ಮೂರೂವರೆ ದಶಕಗಳ ಕಾಲ ಕೆಲಸ ಮಾಡಿ ನಿವೃತ್ತರಾದ ಟಿ.ಆರ್. ಭಟ್ ಅವರು ಕಾರ್ಪೊರೇಶನ್ ಬ್ಯಾಂಕ್ ಅಧಿಕಾರಿಗಳ ಸಂಘದ ನಾಯಕರಾಗಿ, ಬ್ಯಾಂಕ್ ನಿರ್ದೇಶಕರಾಗಿ ಹಾಗೂ ರಾಷ್ಟ್ರಮಟ್ಟದಲ್ಲಿ...
4th January, 2023
ಅನುವಾದಕಿ, ವಿಮರ್ಶಕಿ ಆಶಾದೇವಿ ಅವರು 1966 ಫೆಬ್ರವರಿ 26ರಂದು ದಾವಣಗೆರೆ ಜಿಲ್ಲೆಯ ನೇರಳಿಗೆಯಲ್ಲಿ ಜನಿಸಿದರು. ತಂದೆ ಸೋಮಶೇಖರ್, ತಾಯಿ ಅನಸೂಯಾ. ಚನ್ನಗಿರಿ ಸಮೀಪದ ಹಿರೇಕೋಗಲೂರಿನವರು.
4th January, 2023
ವಿಮರ್ಶೆಯೆನ್ನುವುದು ಬೌದ್ಧಿಕ ಕಸರತ್ತು ಎನ್ನಿಸಿಕೊಳ್ಳುವ ಕಾಲದಲ್ಲಿ, ಅದಕ್ಕೆ ಸಮಕಾಲೀನತೆಯನ್ನು, ಹೃದಯವಂತಿಕೆಯನ್ನು ಕೊಟ್ಟವರು ನೆಲ್ಲುಕುಂಟೆ ವೆಂಕಟೇಶ್. ವರ್ತಮಾನದ ತಲ್ಲಣಗಳನ್ನು ಗ್ರಹಿಸಿ ಬರೆಯಬಲ್ಲವರು. ವೀಣೆಯ...
3rd January, 2023
70ರ ದಶಕದ ಸಾಂಸ್ಕೃತಿಕ ಚಳವಳಿಯ ಮಹತ್ವದ ಭಾಗವಾಗಿದ್ದವರು ಶೂದ್ರ ಶ್ರೀನಿವಾಸ್. ಶೂದ್ರ ಸಾಹಿತ್ಯ ಪತ್ರಿಕೆಯ ಮೂಲಕ ಶ್ರೀನಿವಾಸ್ ಅವರು ಶೂದ್ರ ಶ್ರೀನಿವಾಸ್ ಆಗಿ ಗುರುತಿಸಿಕೊಂಡವರು. ಲಂಕೇಶ್, ಡಿ. ಆರ್.
3rd January, 2023
ಜಗತ್ತಿನ ಆಗು ಹೋಗುಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಾ ಪ್ರತಿಕ್ರಿಯಿಸುತ್ತಿರುವ ಹಿರಿಯ ಪತ್ರಕರ್ತ ರಾಜಾರಾಂ ತಲ್ಲೂರು ಅವರು ಉಡುಪಿಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ವಿವಿಧ...
3rd January, 2023
ದೂರದರ್ಶನ ಚಂದನ ವಾಹಿನಿಯಲ್ಲಿ ಕಾರ್ಯ ನಿರ್ವಹಿಸಿರುವ ಸುಬ್ಬು ಹೊಲೆಯಾರ್, ಕಾವ್ಯ, ರಂಗಭೂಮಿ ಸಹಿತ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಇವರ ‘ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಕೃತಿಗೆ ಡಾ. ಜಿ.ಎಸ್...
3rd January, 2023
ಪೌರಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಾ ಬಂದಿರುವ ದು.ಸರಸ್ವತಿ ಅವರು ಹೋರಾಟಕ್ಕಾಗಿಯೇ ತಮ್ಮ ಕಾವ್ಯ, ಬರಹ, ನಾಟಕಗಳನ್ನು ದುಡಿಸಿಕೊಂಡು ಬರುತ್ತಿರುವವರು. ‘ಹೆಣೆದರೆ ಜೇಡನಂತೆ’, ‘ಜೀವಸಂಪಿಗೆ’ ಇವರ...
3rd January, 2023
ಕತೆಗಾರ-ಲೇಖಕ ನಟರಾಜ ಹುಳಿಯಾರ್ ಅವರು ತುಮಕೂರು ಜಿಲ್ಲೆಯ ಹುಳಿಯಾರಿನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿರುವ ಅವರು ‘ಆಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು...
3rd January, 2023
ಹೃಷಿಕೇಶ್ ಬಹದ್ದೂರ ದೇಸಾಯಿ
3rd January, 2023
ರಮೇಶ್ ಎಂದರೆ ಲವಲವಿಕೆ. ಚಿತ್ರರಂಗದಲ್ಲಿ ಮೂರು ದಶಕ ದಾಟಿದರೂ ಇವರಿಗೆ ಇಂದಿಗೂ ಮೂವತ್ತರ ಹರೆಯ. ಬೆಳ್ಳಿ ಪರದೆಯೇ ಇವರ ಸಂಗಾತಿ. ಪಂಚಭಾಷೆಗಳಲ್ಲೂ ಖ್ಯಾತಿ. ಇವರು ಮಾತಿಗೆ ಕುಳಿತರೆ ಅದು ಜೀವನಕ್ಕೊಂದು ಸ್ಫೂರ್ತಿ.
3rd January, 2023
ಫಾತಿಮಾ ರಲಿಯಾ ಹೊಸ ತಲೆಮಾರಿನ ಮಹತ್ವದ ಲೇಖಕಿ. ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿ ಸಮುದಾಯದಿಂದ ಬಂದಿರುವ ಫಾತಿಮಾ ಬರಹದಲ್ಲಿ ಬ್ಯಾರಿ ಸಾಂಸ್ಕೃತಿಕ ಸೊಗಡನ್ನು ಕಾಣಬಹುದು ಅಹರ್ನಿಶಿ ಪ್ರಕಾಶನ ಹೊರ ತಂದ ಅವರ ‘ಕಡಲು ನೋಡಲು...
3rd January, 2023
ಕರಾವಳಿಯ ಪ್ರಮುಖ ಮಹಿಳಾ ಸಾಹಿತಿಗಳಲ್ಲೋರ್ವರಾಗಿರುವ ಶಿಕ್ಷಕಿ-ಸಮಾಜಸೇವಕಿ ಬಿ.ಎಂ.ರೋಹಿಣಿ ಜನಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ.
3rd January, 2023
ಹಿರಿಯ ಲೇಖಕ, ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ.
3rd January, 2023
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು.
3rd January, 2023
40 ವರ್ಷದ ನಾದ ಮಣಿನಾಲ್ಕೂರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದವರು. ರಂಗ ಭೂಮಿ ಕಲಾವಿದರಾಗಿರುವ ನಾದ, ಏಕ ತಾರಿ ವಾದ್ಯದ ಜೊತೆಗೆ ಕರ್ನಾಟಕಾದ್ಯಂತ ಓಡಾಡಿ, ಜನಮನವನ್ನು ಬೆಸೆಯುವ...
3rd January, 2023
ಗಿರಿಜಾ ಶಾಸ್ತ್ರಿ ಅವರು ಜನಿಸಿದ್ದು 1958 ಸೆಪ್ಟಂಬರ್ 16ರಂದು. ಮೂಲತಃ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದವರು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಇವರು ಕನ್ನಡ ಬಳಗದ ಸ್ಮರಣ ಸಂಚಿಕೆ ಮುಂಬೆಳಕಿನ...
3rd January, 2023
ತುಮಕೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಈಗ ನಿವೃತ್ತರು. ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ‘ಮೂಲಮಧ್ಯಮಕಾರಿಕಾ’ವನ್ನು...
3rd January, 2023
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿ ಆರಂಭಿಸಿದ ಕೆ.ವಿ. ನಾರಾಯಣ ಅವರು ಜಿ.ಎಸ್.ಎಸ್. ಮಾರ್ಗದರ್ಶನದಲ್ಲಿ ಆನಂದವರ್ಧನನ ‘ಧ್ವನ್ಯಾಲೋಕ’ವನ್ನು ಅಧ್ಯಯನ ಮಾಡಿ ಪಿಎಚ್. ಡಿ. ಪದವಿ ಪಡೆದರು.
3rd January, 2023
ಹಿರಿಯ ವಕೀಲರಾಗಿರುವ ವಿದ್ಯಾಧರ ಕುಡೆಕಲ್ಲು ಲೇಖಕರು, ಕಥೆಗಾರರಾಗಿ ಗುರುತಿಸಲ್ಪಟ್ಟಿದ್ದಾರೆ. ಅವರ ಇತ್ತೀಚಿನ ಸಂಶೋಧನಾತ್ಮಕ ಕೃತಿ ಅಮರ ಸುಳ್ಯ -1837 (ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ) ಕೃತಿ...
2nd January, 2023
ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು...
Back to Top