ಮದುವೆ ಮನೆ

25th October, 2022
ಕೆಸಿ ರೋಡ್ : ಅಜಿನಡ್ಕ ನಿವಾಸಿ ಎಚ್ ಎ ಇಬ್ರಾಹಿಂ ಅವರ ಪುತ್ರ ಅಬೂಬಕ್ಕರ್ ಸಿದ್ದೀಕ್ ಮತ್ತು ಕಿನ್ಯ ನಿವಾಸಿ ಕೆಎಮ್ ಮೂಸಕುಂಞಿ ಅವರ ಪುತ್ರಿ  ಆಯಿಶಾ ಶಿಫಾರ ವಿವಾಹವು ಅ. 23ರಂದು ಕೋಟೆಕಾರ್ ನ ನೂರ್ ಮಹಲ್ ನಲ್ಲಿ...
4th August, 2022
ಬೆಳ್ತಂಗಡಿ; ಮದ್ವ ನಿವಾಸಿ ಹುಸೇನ್ ರವರ ಪುತ್ರ ಮುಹಮ್ಮದ್ ಆದಮ್ ರವರ ವಿವಾಹವು  ಪಾವೂರ್, ಮಲಾರ್ ಅರಸ್ಥಾನ  ನಿವಾಸಿ ಅಬ್ದುಲ್ ಅಝೀಝ್ ಅವರ ಪುತ್ರಿ ರಾಫೀಯತುಲ್ ಆಯಿಶಾ ಅವರೊಂದಿಗೆ ಜು.24ರಂದು ಕೋಟೆಕಾರ್ ಬೀರಿನಲ್ಲಿರುವ...
19th March, 2022
ವಿಟ್ಲ-ಒಕ್ಕೆತ್ತೂರಿನ ರಮ್ಲಾನ್ ಮತ್ತು ಆಮಿನಾ ದಂಪತಿಯ ಪುತ್ರ ರಮೀಝ್ ರಾಝ ಮತ್ತು ಅಬೂಬಕರ್ ಮತ್ತು ಬೀಫಾತಿಮ ಅನಿಲಕಟ್ಟೆ ದಂಪತಿಯ ಪುತ್ರಿ ಫಾತಿಮತ್ ಫಾಯಿಝ ಅವರ ವಿವಾಹವು 2022ರ ಮಾ.14ರಂದು ಒಕ್ಕೆತ್ತೂರಿನ ನೂರ್ ಮಹಲ್...
15th February, 2022
ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಬುಡೋಳಿ‌ ನಿವಾಸಿ ಇಬ್ರಾಹೀಂ ಫಾಝಿಲ್ ಹನೀಫಿ - ಕೈರುನ್ನೀಸಾ ದಂಪತಿಯ ಪುತ್ರ, ಬ್ಯಾರಿ ಅಕಾಡಮಿ ಸದಸ್ಯ, ಪತ್ರಕರ್ತ ಶಂಶೀರ್ ಬುಡೋಳಿಯವರ ವಿವಾಹವು ಪೆರ್ನೆ‌ ನಿವಾಸಿ ರಝಾಕ್ - ರುಕ್ಯಾ...
11th February, 2022
ಉಳ್ಳಾಲ ಬಸ್ತಿಪಡ್ಪು ನಿವಾಸಿ ಅಬ್ದುಲ ಲತೀಫ್‌ರವರ ಪುತ್ರ ಹಾದಿಲ್ ಅಬ್ದುಲ್ ಲತೀಫ್ ರವರ ವಿವಾಹವು ಮರವೂರ್‌ ನಿವಾಸಿ ಎಮ್ ಮೂಸಬ್ಬ ಅವರ ಪುತ್ರಿ ತಸ್ನೀಮ್ ಅವರೊಂದಿಗೆ ಮತ್ತು ಅಬ್ದುಲ್ ಲತೀಫ್ ರವರ ವಿವಾಹವು ತನ್ನೀರು...
4th February, 2022
ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್- ತಲಪಾಡಿ ನಿವಾಸಿ‌ ದಿ. ಅಬೂಬಕರ್ (ಟೈಲರ್) ಅವರ ಪುತ್ರ ಅಬ್ದುಲ್ ರಹಿಮಾನ್ ತಲಪಾಡಿ ಅವರ ವಿವಾಹವು ಪುತ್ತೂರಿನ ಸಾಮೆತಡ್ಕ ನಿವಾಸಿ ಮುಹಮ್ಮದ್ ಶರೀಫ್ ಅವರ ಪುತ್ರಿ ಸಫ್ವಾನ ಅವರೊಂದಿಗೆ ಡಿ...
1st January, 2022
ಉಳ್ಳಾಲದ ಮುಕ್ಕಚೇರಿ ನಿವಾಸಿ ಯುಎಂ ಇಬ್ರಾಹಿಂ ಅವರ ಪುತ್ರ ಅಲ್ ಹಾಜ್ ನಿಝಾರ್ ಸುಲ್ತಾನಿ ಸಖಾಫಿ ಅವರ ವಿವಾಹವು ಉಳ್ಳಾಲದ ಅಳೇಕಲ ನಿವಾಸಿ ಅಬ್ದುಲ್ ಹಮೀದ್ ಮದನಿ ಅವರ ಪುತ್ರಿ ಹಲೀಮತ್ ರೌಳ ಅವರೊಂದಿಗೆ ಡಿ.30 ರಂದು...
1st November, 2021
ಕಿನ್ಯ ಬೇಳರಿಂಗೆ ನಿವಾಸಿ ಕೆ.ಎಂ ಸಾಧು ಕುಂಞಿ ಅವರ ಪುತ್ರ ನೌಫಲ್ ಕೆ.ಎಸ್ ಅವರ ವಿವಾಹವು ಪನೀರ್ ನಿವಾಸಿ ಪಿ.ಮುಹಮ್ಮದ್ ಅವರ ಪುತ್ರಿ ಅಪ್ಸ ಅವರೊಂದಿಗೆ ಅಲ್ ಖುರ್ಶಿದ್ ರೋಯಲ್ ಗಾರ್ಡನ್ ಮುಡಿಪು ಹಾಲ್ ನಲ್ಲಿ ಇತ್ತೀಚೆಗೆ...
26th October, 2021
ನರಿಂಗಾನ ಕೋಡಿ ನಿವಾಸಿ ದಿ. ಹಸನಬ್ಬ ಅವರ ಪುತ್ರ ಅಬ್ದುಲ್ ಹಮೀದ್ ರ ವಿವಾಹವು ಮಂಜೇಶ್ವರ ಕಾನಿಲ ನಿವಾಸಿ ದಿ. ಬಿ.ಸಿ ಅಹ್ಮದ್ ಕುಂಞಿ ಅವರ ಪುತ್ರಿ ಸಫೀಯ ಅವರೊಂದಿಗೆ ಅ.24ರಂದು ಕೋಡಿಯ ಮನೆಯಲ್ಲಿ ನಡೆಯಿತು.
19th September, 2021
ನಿವೃತ್ತ ಹೆಡ್ ಕಾನ್ ಸ್ಟೇಬಲ್, ಬಂಟ್ವಾಳ ತಾಲೂಕು ಅಜ್ಜಿನಡ್ಕದ ಮರ್ಹೂಂ ಡಿ. ಮುಹಮ್ಮದ್ ಅವರ ಪುತ್ರ ಶಕೀಲ್ ಅಹ್ಮದ್ ಮತ್ತು ಪುತ್ತೂರು ಬನ್ನೂರಿನ ನಿವಾಸಿ ಹಾಜಿ ಅಬ್ದುಲ್‌ ಖಾದರ್ ಅವರ ಪುತ್ರಿ ಹಲಿಫಾ ಇವರ ವಿವಾಹವು...
26th July, 2021
ನಯಪಟ್ನ ಉಚ್ಚಿಲ ನಿವಾಸಿ ರ‍್ಹೂಮ್ ಅಹ್ಮದ್ ಕುಂಞಿ ಅವರ ಪುತ್ರ ಅಹ್ಮದ್ ಸಿರಾಜ್ ರ ನಿಖಾಹ್ ಪಂಜಲ ನಿವಾಸಿ ಕಲೀಲ್ ಅವರ ಪುತ್ರಿ ಅಫ್ರೀನ ಅವರೊಂದಿಗೆ ದಿನಾಂಕ ಜು.23ರಂದು ಉಚ್ಚಿಲ 407 ಜುಮಾ ಮಸೀದಿಯಲ್ಲಿ ಮತ್ತು ನಯಪಟ್ನ...
26th July, 2021
ಮಂಚಿ ಕಯ್ಯೂರು ನಿವಾಸಿ ಇಬ್ರಾಹೀಂ ಅನಿಲಕಟ್ಟೆ ಅವರ ಪುತ್ರಿ ಫಾತಿಮತ್ ನಿಶಾ ಅವರ ವಿವಾಹವು ಮಿತ್ತೂರು ನಿವಾಸಿ ಮರ್ಹೂಂ ಮುಹಮ್ಮದ್ ಶರೀಫ್ ಅವರ ಪುತ್ರ ನೂರುದ್ದೀನ್ ಜೊತೆ ಜುಲೈ 26ರಂದು ಮಿತ್ತೂರಿನ ಫ್ರೀಡಂ ಹಾಲ್ ನಲ್ಲಿ...
22nd June, 2021
ಕೋಟೆಪುರ ನಿವಾಸಿ ಬಶೀರ್ ರವರ ಪುತ್ರರಾದ ನೌಫಲ್ ರವರ ವಿವಾಹವು ಮಾರ್ಗತಲೆ ನಿವಾಸಿ ಆಲಿಯಬ್ಬ ಅವರ ಪುತ್ರಿ ಆಶಿಕ ಅವರೊಂದಿಗೆ ಮತ್ತು ನಿಝಾಮ್ ರವರ ವಿವಾಹವು ಸುಂದರಿಬಾಗ್ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರಿ ಶಾಕಿರ...
9th June, 2021
ಮಂಜನಾಡಿ: ಕಲ್ಕಟ್ಟ ನಿವಾಸಿ ಸುಲೈಮಾನ್ ರವರ ಪುತ್ರ ಆಝಿಂ ಅವರ ವಿವಾಹವು ಉಳ್ಳಾಲ ಮುಕ್ಕಚ್ಚೇರಿ ನಿವಾಸಿ ಹಂಝರವರ ಪುತ್ರಿ ಸೌದ ಹಾಗೂ ಸುಲೈಮಾನ್ ಅವರ ಇನ್ನೋರ್ವ ಪುತ್ರ ಅಲ್ಫಾಝ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಖಾದರ್...
9th March, 2021
ಬೆಂಗರೆ ಕಸಬ ನಿವಾಸಿ ಮರ್ಹೂಮ್ ಯು. ಅಮೀರ್ ಹಂಝ ಅವರ ಪುತ್ರ ಮುಹಮ್ಮದ್ ಅಲ್ಫಾಹ್ ಅವರ ವಿವಾಹವು ಮರ್ಹೂಮ್ ಅಮೀರ್ ಅವರ ಪುತ್ರಿ ಅಫ್ಸಾನ ಅವರೊಂದಿಗೆ ಬೆಂಗರೆಯ ಮನೆಯಲ್ಲಿ ರವಿವಾರ ನಡೆಯಿತು.
3rd March, 2021
ಬೆಳ್ತಂಗಡಿ : ಸುನ್ನತ್ ಕೆರೆಯ ಮುಹಮ್ಮದ್ ಅವರ ಪುತ್ರ ಹಂಝ ಎಸ್.ಕೆರೆ ಅವರ ವಿವಾಹವು ಅಂಗರಕರಿಯ ನಿವಾಸಿ ಮುಹಮ್ಮದ್ ಹನೀಫ್ ರ ಪುತ್ರಿ ಸೈನಾಝ್ ಅವರೊಂದಿಗೆ ಗುರುವಾಯನಕೆರೆ ಮಸೀದಿಯ ಶಾದಿ‌ಮಾಲ್ ನಲ್ಲಿ ರವಿವಾರ ನಡೆಯಿತು....
17th January, 2021
ಕಲಾಯಿ ತಾಳಿಪಾಡಿ ಅಬ್ದುಲ್ ರಹಿಮಾನ್ ಅವರ ಪುತ್ರ ಮೊಹಮ್ಮದ್ ಇಮ್ತಿಯಾಝ್ ಅವರ ವಿವಾಹವು ಅಬೂಬಕ್ಕರ್ ಮೂಡಬಿದ್ರೆ ಅವರ ಪುತ್ರಿ ಫೈರೋಝ ಬಾನು ಜೊತೆ  ಮೊಹಿದ್ದೀನ್ ಸಮುದಾಯ ಭವನ ಮಿತ್ತಬೈಲ್ ಬಿಸಿರೋಡಿನಲ್ಲಿ ರವಿವಾರ...
6th January, 2021
ವಿಟ್ಲ ಪರ್ತಿಪ್ಪಾಡಿಯ ಕೆ.ಎಂ.ಲತೀಫ್ ಅವರ ಪುತ್ರ ಮುಹಮ್ಮದ್ ಫಾಝಿಲ್ ಅವರ ವಿವಾಹವು ಕೋಡಪದವು ತಾಳಿತ್ತನೂಜಿ ಹಸೈನಾರ್ ಅವರ ಪುತ್ರಿ ವರ್ಶನ್ ಜೊತೆ 2021ರ ಜನವರಿ 4ರಂದು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಹಾಲ್‌ನಲ್ಲಿ...
3rd January, 2021
ಸುಳ್ಯ ತಾಲೂಕಿನ ಪಡ್ಪಿನಂಗಡಿ ನಿವಾಸಿ ಮುಹಮ್ಮದ್ ಕೆ.ಬಿ. ಅವರ ಪುತ್ರ ಇರ್ಶಾದ್ ಸಅದಿ ಯವರ ವಿವಾಹವು ಪುತ್ತೂರು ತಾಲೂಕಿನ ಕರ್ನಪ್ಪಾಡಿ, ನಿಡ್ಪಳ್ಳಿ ನಿವಾಸಿ ರಮ್ಲಾನ್ ಅವರ ಪುತ್ರಿ ಫಾತಿಮತ್ ನೌಶಿದಾ ಅವರೊಂದಿಗೆ 2021...
29th December, 2020
ಕಿನ್ಯ : ಕಲ್ಲಾಂಡ ನಿವಾಸಿ ಬಿ.ಅಬೂಬಕ್ಕರ್ ಹಾಜಿ ಅವರ ಪುತ್ರ ಎ.ಆರ್. ಮುಶಾಹೀದ್ ಅವರ ವಿವಾಹವು ಕಿನ್ಯ ನಿವಾಸಿ ಮುಸ್ತಾಕ್ ಅಲಿ ಅವರ ಪುತ್ರಿ ಸಫೀದಾ ಅಝ್ಮಿ ಅವರೊಂದಿಗೆ ಕಿನ್ಯ ಕಲ್ಲಾಂಡ ನಿವಾಸದಲ್ಲಿ ರವಿವಾರ ನಡೆಯಿತು....
15th December, 2020
ಉಳ್ಳಾಲದ ಉಳಿಯ ಕೊಟ್ಟಾರ ನಿವಾಸಿ ಇಸ್ಮಾಯಿಲ್ ರವರ ಪುತ್ರ ಮುಹಮ್ಮದ್ ಹುಸೈನ್ ಶಫೀಕ್ ರವರ ವಿವಾಹವು ಮುಕ್ಕಚೇರಿ ನಿವಾಸಿ ರಝಿಯ ರವರ ಪುತ್ರಿ ಫಾತಿಮತ್ ಜಾಶಿರ ಅವರೊಂದಿಗೆ ಡಿ.9ರಂದು ಉಳ್ಳಾಲ ಜುಮಾ ಮಸೀದಿ (402)ಯಲ್ಲಿ...
12th December, 2020
ಕಿನ್ಯ ನಿವಾಸಿ ಕೆ.ಎಸ್. ಅಬೂಬಕ್ಕರ್ ರವರ ಪುತ್ರ ಮುಹಮ್ಮದ್ ಹಬೀಬ್ ರವರ ವಿವಾಹವು ಪಿಲಾರ್ ನಿವಾಸಿ ಉಮರ್ ಫಾರೂಕ್ ಅವರ ಪುತ್ರಿ ಇಸ್ಮತ್ ಅವರೊಂದಿಗೆ ದಿನಾಂಕ 10-12-2020ರಂದು ಒಕ್ಕುಡ ನಿವಾಸದಲ್ಲಿ ನಡೆಯಿತು ಮದುವೆ...
7th December, 2020
ಉಳ್ಳಾಲದ ನಿಲ್ಲತ್ ನಗರ ನಿವಾಸಿ ಅಹ್ಮದ್ ಬಾವ ಅವರ ಪುತ್ರ ಫಯಾಝ್ ಅಹ್ಮದ್ ಅವರ ವಿವಾಹವು ಪಿಲಾರ್ ನಿವಾಸಿ ಹಸನಬ್ಬ ಅವರ ಪುತ್ರಿ ಆಯಿಶಾ ಸನ ಅವರೊಂದಿಗೆ ನ.29ರಂದು ರಮೀಝ ಮಂಝಿಲ್ ನಿವಾಸದಲ್ಲಿ ನಡೆಯಿತು. ನಿಖಾಹ್...
26th November, 2020
ಶರೀಫ್ ಮದನಿ ಉಳ್ಳಾಲ ಅವರ ಪುತ್ರ ಹಾಫಿಝ್ ಉವೈಸ್ ಅಲ್ ಹಿಶಾಮಿಯವರ ವಿವಾಹವು ಮಹ್ಮೂದ್ ಇರ್ಶಾದಿಯ ಅವರ ಪುತ್ರಿ ಫಾತಿಮತ್ ನುಸ್ರ ಅಲ್ ಮಾಹಿರ ಅವರೊಂದಿಗೆ ನವೆಂಬರ್ 23ರಂದು ಕೋಟೆಪುರದ ಬೈತುಲ್ ಆಯಿಶ ನಿವಾಸದಲ್ಲಿ...
23rd November, 2020
ಉಳ್ಳಾಲ : ಸಯ್ಯಿದ್ ಮದನಿ ಅರಬಿಕ್ ಕಾಲೇಜ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮರ್ಹೂಂ  ಅಹ್ಮದ್ ಬಾವ  ಮುಸ್ಲಿಯಾರ್ ಅವರ ಪುತ್ರ ಹಾಫಿಝ್ ಮೊಹಿನುದ್ದೀನ್ ರಝ್ವಿ ಆಲ್ ಅಂಜದಿ ಅವರ ವಿವಾಹವು ಮಾಜಿ ಎಸ್ ವೈ ಎಸ್...
18th November, 2020
ಉಳ್ಳಾಲ ಕೊಟ್ಟಾರ ನಿವಾಸಿ ಮುಹಮ್ಮದ್ ಫಯಾಝ್ ಯು.ಟಿ ಅವರ ವಿವಾಹವು ಯು.ಟಿ ಅಬ್ದುಲ್ ಸಲೀಮ್ ಅವರ ಪುತ್ರಿ ಆಯಿಷಾ ಶಾಮೀಲಾ ಅವರೊಂದಿಗೆ ನವೆಂಬರ್ 18ರಂದು ಯುನಿಟಿ ಹಾಲ್ ನಲ್ಲಿ ನಡೆಯಿತ್ತು.
4th September, 2020
ಮಂಗಳೂರು : ಪಿಲಾರ್ ದಾರಂದಬಾಗಿಲಿನ ಕುಚಿಗುಡ್ಡೆ ನಿವಾಸಿ ಮುಹಮ್ಮದ್ ಅವರ ಪುತ್ರ ಸಿಯಾಬ್ ಅವರ ವಿವಾಹವು ಅಶ್ರಫ್ ಅವರ ಪುತ್ರಿ ಮರಿಯಮ್ ಶಕಿಯಾ ಅವರ ವಿವಾಹವು (ನಿಖಾಹ್) ದಾರಂದಬಾಗಿಲು ಜುಮಾ ಮಸೀದಿಯಲ್ಲಿ ನಡೆಯಿತು....
14th August, 2020
ಮಂಗಳೂರು : ನೀರುಮಾರ್ಗ ಬಿತ್ತುಪಾದೆ ದಿ. ಎನ್  ಇದಿನಬ್ಬ ಇವರ ಪುತ್ರ ಸಮೀರ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಆರಿಫ್ ಇವರ ಪುತ್ರಿ ಝಮೀರಾ ಇವರೊಂದಿಗೆ ವರನ ಮನೆಯಲ್ಲಿ ಆ.10ರಂದು ಸರಳವಾಗಿ ನೆರೆವೇರಿತು. ಈ ಸಂದರ್ಭ...
24th July, 2020
ಕಲ್ಲಡ್ಕ ಸಮೀಪದ ಗೋಳ್ತಮಜಲಿನ ಮರಿಯಮ್ಮ ಅವರ ಪುತ್ರ ಮುಹಮ್ಮದ್ ಅಶ್ರಫ್ ಅರಬಿ ಮತ್ತು ನೂಯಿ ಅಡ್ಡೂರಿನ ಮುಹಮ್ಮದ್ ಸಲಾಮ್ ಅವರ ಪುತ್ರಿ ತಸ್ಲೀಮಾ ಅವರ ವಿವಾಹವು ಜುಲೈ 23ರಂದು ನೆರವೇರಿತು. ಸಾಮಾಜಿಕ ಕಾರ್ಯಕರ್ತರಾಗಿರುವ...
Back to Top