ಉಡುಪಿ ಸಾಯಿ ರಾಧಾ ಪ್ರೈಡ್‌ನಲ್ಲಿ ನವರಾತ್ರಿ ಆಚರಣೆ

ಉಡುಪಿ, ಸೆ.25: ಉಡುಪಿ ಬ್ರಹ್ಮಗಿರಿ ಸಾಯಿರಾಧಾ ಪ್ರೈಡ್ ಅಪಾರ್ಟ್ಮೆಂಟ್‌ನಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು.
ಸಾಯಿ ರಾಧಾ ಪ್ರೈಡ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ದಿನಕರ ಅಮೀನ್, ಉಪಾಧ್ಯಕ್ಷ ಪುರುಷೋತ್ತಮ್ ಮಲ್ಪೆ, ಕಾರ್ಯದರ್ಶಿಗಳಾದ ರವಿರಾಜ ನಾಯಕ್, ಎಂ.ಇಕ್ಬಲ್ ಮನ್ನಾ, ಸಂಚಾಲಕ ಶ್ಯಾಮಲಾ, ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Next Story





