ಆನ್‌ಲೈನ್ ವಂಚನೆ: ದೂರು ದಾಖಲು

ಉಡುಪಿ, ಅ.15: ತಿಂಗಳ ಹಿಂದೆ ತಮ್ಮ ಟೆಲಿಗ್ರಾಮ್‌ಗೆ ಅಂಜನಾ ಎಂಬವರಿಂದ ಬಂದ ಮೆಸೇಜ್ ಒಂದನ್ನು ನಂಬಿ ಬ್ರಿಟನ್ ಸರಕಾರದ ಅಧಿಕೃತ ಕಂಪೆನಿ ಎಂದು ಬಿಂಬಿಸಿದ ರಾಯಲ್ ಮಿಂಟ್ ಪ್ಲಾಟ್‌ಫಾರಂನಲ್ಲಿ ಗೋಲ್ಡ್ ಬಿಡ್ಡರ್ ಆಗಿ ಕೆಲಸ ನಿರ್ವಹಿಸಲು ಮುಂದಾದ ಮೂಡುತೋನ್ಸೆಯ ಚಂದ್ರಕಾಂತ್ ಎಂಬವರು ಸೆ.18ರಿಂದ ಅ.10ರವರೆಗೆ ಅಪರಿಚಿತರು ನೀಡಿದ ವಿವಿಧ ಖಾತೆಗಳಿಗೆ ಒಟ್ಟು 29,68,973 ರೂ.ಗಳನ್ನು ವರ್ಗಾವಣೆ ಮಾಡಿ ಮೋಸ ಹೋಗಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Next Story





