ಹಯತುಲ್ ಇಸ್ಲಾಂ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆ

ಕಾರ್ಕಳ, ಅ.27: ಬಂಗ್ಲೆಗುಡ್ಡೆ ಸ್ವಲಾತ್ ನಗರದ ಸಲ್ಮಾನ್ ಜುಮಾ ಮಸೀದಿಯ ಹಯತುಲ್ ಇಸ್ಲಾಂ ಅಸೋಸಿಯೇಶನ್‌ನ 2025-26ನೇ ಸಾಲಿನ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ರಿಯಾಜ್ ಮತ್ತು ರಜಬ್ ಪರನೀರ್, ಕಾರ್ಯದರ್ಶಿ ಯಾಗಿ ರಫೀಕ್, ಜೊತೆ ಕಾರ್ಯದರ್ಶಿಯಾಗಿ ಫಯಾಜ್ ಮತ್ತು ಅಲ್ತಾಫ್, ಕೋಶಾಧಿಕಾರಿಯಾಗಿ ದಾವುದ್, ಸಂಘಟನಾ ಕಾರ್ಯದರ್ಶಿ ಯಾಗಿ ರಿಜ್ವಾನ್ ಮತ್ತು ಫಾರೂಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಶೀರ್ ಬದ್ರಿಯಾ, ಫೈಝಲ್ ಎಂ.ಎಚ್., ಹಂಝ, ಮುಹಮ್ಮದ್ ಎ.ಕೆ., ಮೊಹಮ್ಮದ್, ನಝೀರ್ ಎ.ಕೆ., ಮುಬೀನ್, ನವಾಜ್, ರಿಯಾಜ್, ರಫೀಕ್, ಶರೀಫ್ ಅವರನ್ನು ಆಯ್ಕೆ ಮಾಡಲಾಯಿತು.
Next Story





